Browsing Category

ನಮ್ಮ ಬೆಂಗಳೂರು

Covid 19 cases : ರಾಜ್ಯ ರಾಜಧಾನಿಯಲ್ಲಿ ಹೆಚ್ಚಿದ ಕೋವಿಡ್​ ಆತಂಕ : ಫೇಸ್​ ಮಾಸ್ಕ್​ ಕಡ್ಡಾಯ

ಬೆಂಗಳೂರು : covid 19 cases : ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ನಾಲ್ಕನೇ ಅಲೆಯ ಭೀತಿ ಮತ್ತಷ್ಟು ಹೆಚ್ಚಾಗಿದೆ . ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ವಿಶೇಷ ಆಯುಕ್ತ ಕೆ.ಹರೀಶ್​ ಕುಮಾರ್​​ ಬೆಂಗಳೂರಿನಲ್ಲಿ ಫೇಸ್​!-->…
Read More...

BBMP Election ಗೆ ಮತ್ತೊಂದು ವಿಘ್ನ: ಡಿ ಲಿಮಿಟೇಶನ್ ವರದಿ ತಿರಸ್ಕರಿಸಿದ ಸರ್ಕಾರ

ಬೆಂಗಳೂರು : ಸುಪ್ರೀಂ ಆದೇಶದಂತೆ ತುರ್ತು ಚುನಾವಣೆಗೆ (BBMP Election) ಸಜ್ಜಾಗಿರುವ ಬಿಬಿಎಂಪಿ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಿ ಡಿ ಲಿಮಿಟೇಶನ್ ಅರ್ಜಿ ಸಲ್ಲಿಸಿತ್ತು. ಆದರೆ ಈಗ ವಾರ್ಡ್ ಮರು ವಿಂಗಡಣೆ ಮಾಡುವಲ್ಲಿ ಬಿಬಿಎಂಪಿ ಮಹಾ ಎಡವಟ್ಟು ಎಸಗಿದ್ದು!-->…
Read More...

ಕರಕುಶಲ ನಿಗಮದಲ್ಲಿ ಬೇಳೂರು ರಾಘವೇಂದ್ರ ಮತ್ತು ಡಿ.ರೂಪಾ ಫೈಟ್: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದೂರು

ಬೆಂಗಳೂರು : ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (Karnataka State Handicrafts Development Corporation) ಕರಕುಶಲ ಅಭಿವೃದ್ಧಿಯ ಕಾರಣಕ್ಕೆ ಸದ್ದು ಮಾಡುವ ಬದಲು ಹೈಫ್ರೋಪೈಲ್ ಫೈಟ್ ನಿಂದ ಸುದ್ದಿಯಾಗಿದೆ. ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ವಿರುದ್ಧ ನಿಗಮದ ಎಂಡಿ ಹಾಗೂ ಐಪಿಎಸ್!-->…
Read More...

BBMP Election : ಕೊನೆಗೂ ಚುನಾವಣೆಗೆ ಸಿದ್ಧವಾದ ಬಿಬಿಎಂಪಿ: ಸರ್ಕಾರಕ್ಕೆ ಡಿ ಲಿಮಿಟೇಶನ್ ಪಟ್ಟಿ ಸಲ್ಲಿಕೆ

ಬೆಂಗಳೂರು : ಕೊನೆಗೂ ಬೆಂಗಳೂರಿ‌ನ ಆಡಳಿತ ಚುಕ್ಕಾಣಿ ಹಿಡಿಯುವ ಬಿಬಿಎಂಪಿಗೆ ಚುನಾವಣೆ (BBMP Election) ಕಾಲ‌ ಸನ್ನಿಹಿತವಾಗಿದೆ. ಕೆಲದಿನಗಳ ಹಿಂದೆಯಷ್ಟೇ ಬಿಬಿಎಂಪಿ ಚುನಾವಣೆ (BBMP Election) ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಕೊನೆಗೂ!-->…
Read More...

ಕಾರ್ಮಿಕರಿಗೆ ಬಿಎಂಟಿಸಿ ಶಾಕ್ : ಇಂದಿನಿಂದಲೇ ಉಚಿತ ಪಾಸ್ ಸ್ಥಗಿತ

ಬೆಂಗಳೂರು : ಕೊರೋನಾದಿಂದ ಜಗತ್ತೇ ತಲ್ಲಣಿಸಿ ಹೋಗಿದ್ದರೇ, ಇತ್ತ ದುಡಿಯುವ ಕಾರ್ಮಿಕ ವರ್ಗವಂತೂ ಬದುಕುವುದೇ ದುಸ್ತರ ಎಂಬ ಸ್ಥಿತಿ ತಲುಪಿತ್ತು. ಈ ವೇಳೆ ದುಡಿಯುವ ಶ್ರಮಿಕರ ನೆರವಿಗೆ ಬಂದಿದ್ದ ಬಿಎಂಟಿಸಿ ನಗರದ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಿತ್ತು. ಆದರೆ ಈಗ ದುಡಿದು ತಿನ್ನುವ!-->…
Read More...

rakesh tikait : ರೈತ ಸಭೆಯಲ್ಲಿ ಕಿಡಿಗೇಡಿಗಳ ದಾಂಧಲೆ : ರಾಕೇಶ್​ ಟಿಕಾಯತ್​ ಮುಖಕ್ಕೆ ಮಸಿ ಬಳಿದ ದುಷ್ಕರ್ಮಿಗಳು

ಬೆಂಗಳೂರು : rakesh tikait : ರೈತ ಮುಖಂಡ ರಾಕೇಶ್​ ಟಿಕಾಯತ್​​ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದೆ. ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಮೇಲೆ ಬಂದಿರುವ ಕಿಕ್​ಬ್ಯಾಂಕ್​ ಆರೋಪದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ!-->…
Read More...

Namma Metro Train : ಮೆಟ್ರೋ ಪ್ರಯಾಣಿಕರಿಗೆ ಶಾಕ್ : ನಾಳೆ ಸ್ಥಗಿತಗೊಳ್ಳಲಿದೆ ಮೆಟ್ರೋ ರೈಲು ಸಂಚಾರ

ಬೆಂಗಳೂರು : ಸಿಲಿಕಾನ್‌ ಸಿಟಿ ಜನರ ಸಂಚಾರದ ಆಪ್ತಮಿತ್ರನಂತಿರೋ ನಮ್ಮ ‌ಮೆಟ್ರೋ (Namma Metro Train)ಮತ್ತೊಮ್ಮೆ ಕಾಮಗಾರಿ ಕಾರಣಕ್ಕೆ ಸೇವೆ ಸ್ಥಗಿತ ಗೊಳಿಸುತ್ತಿದೆ. ವೀಕೆಂಡ್ ನಲ್ಲೇ ಕಾಮಗಾರಿ ನಡೆಸಲಾಗುತ್ತಿದ್ದು, ಇದೇ ಕಾರಣಕ್ಕೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಒಂದು ದಿನದ ಮೆಟ್ರೋ!-->…
Read More...

marriage : ಮದುವೆಯಾಗುವುದಿಲ್ಲ ಎಂದ ಯುವತಿ: ಕೋಪಗೊಂಡ ಮಾವನ ಮಕ್ಕಳಿಂದ ಅಪಹರಣ ಯತ್ನ

ಬೆಂಗಳೂರು: marriage : ಹಿಂದೆಲ್ಲ ಒಂದು ಕಾಲವಿತ್ತು. ಸೋದರ ಸಂಬಂಧದಲ್ಲಿಯೇ ವಿವಾಹಗಳು ನಡೆಯುತ್ತಿದ್ದವು. ಆದರೆ ಕಾಲ ಮುಂದುವರಿಯುತ್ತಿದ್ದಂತೆಯೇ ಸಾಕಷ್ಟು ವೈಜ್ಞಾನಿಕ ಕಾರಣಗಳಿಂದ ಈ ಸೋದರ ಸಂಬಂಧಿ ವಿವಾಹಗಳು ತುಂಬಾನೇ ಕಡಿಮೆಯಾಗಿವೆ. ಆದರೆ ಸಿಲಿಕಾನ್​ ಸಿಟಿಯಲ್ಲಿ ಮಾವನ ಮಗಳು ಮದುವೆಯಾಗಲು!-->…
Read More...

ASHA Workers Protest : ಮತ್ತೆ ಬೀದಿಗಿಳಿದ ಆಶಾ ಕಾರ್ಯಕರ್ತೆಯರು : ರಾಜ್ಯ ರಾಜಧಾನಿಯಲ್ಲಿ ಬೃಹತ ಹೋರಾಟ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಹಲವು ಭಾರಿ ಮುಷ್ಕರ ನಡೆಸಿ ಶಕ್ತಿ‌ಪ್ರದರ್ಶನ ಮಾಡಿ ಸರ್ಕಾರಕ್ಕೆ ಚುರುಕು ಮುಟ್ಟಿಸಿರುವ ಆಶಾ ಕಾರ್ಯಕರ್ತೆಯರು (ASHA Workers Protest ) ಮತ್ತೊಮ್ಮೆ ಆಕ್ರೋಶಗೊಂಡಿದ್ದು ಈಡೇರದ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಚುರುಕು ಮುಟ್ಟಿಸಲು!-->…
Read More...

Fix My Street ಗೆ ದೂರಿನ ಸುರಿಮಳೆ : 9 ಸಾವಿರ ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರಿಂದ ದೂರು

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಜನರ ಸುಗಮ ಸಂಚಾರಕ್ಕಿಂತ ಸಾವಿನ ರಹದಾರಿಗಳಾಗಿ ಬದಲಾಗುತ್ತಿವೆ. ರಸ್ತೆಗಳ‌ ಮಧ್ಯೆ ಗುಂಡಿ ಅನ್ನೋದಕ್ಕಿಂತ ಗುಂಡಿ ಮಧ್ಯೆ ರಸ್ತೆ ಎಂದರೇ ತಪ್ಪಿಲ್ಲ ಎಂಬಷ್ಟು ಗುಂಡಿಗಳು ಇಲ್ಲಿನ ರಸ್ತೆಗಳಲ್ಲಿವೆ. ಹೀಗಾಗಿ ಹೈಕೋರ್ಟ್ ಚಾಟಿ ಬಳಿಕ ಎಚ್ಚೆತ್ತ ರಸ್ತೆ!-->…
Read More...