Browsing Category

National

Record number of accidents: ದೆಹಲಿಯಲ್ಲಿ ದಾಖಲೆ ಬರೆದ ಅಪಘಾತಗಳ ಸಂಖ್ಯೆ

ನವದೆಹಲಿ: (Record number of accidents) ದೆಹಲಿಯಲ್ಲಿ ಈವೆರೆಗೆ ಹಲವು ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವು ಸಾವು ನೋವುಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ ದೆಹಲಿಯ ಕೆಲವು ರಸ್ತೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸಿದ ವರದಿಗಳು ಬಂದಿವೆ. ಇದೀಗ ಎಎಪಿ ನೇತೃತ್ವದ
Read More...

US Visa in short time: ಭಾರತೀಯರಿಗೆ ಗುಡ್ ನ್ಯೂಸ್ : ಕಡಿಮೆ ಅವಧಿಯಲ್ಲಿ ಸಿಗಲಿದೆ ಯುಎಸ್ ವೀಸಾ

ನವದೆಹಲಿ: (US Visa in short time) ಯುಎಸ್‌ ಗೆ ಹೋಗಲು ವೀಸಾ ಪಡೆಯಲು ಹೆಣಗಾಡುತ್ತಿರುವ ಭಾರತೀಯರಿಗೆ ಬಿಡನ್‌ ಸರಕಾರ ಸಿಹಿ ಸುದ್ದಿ ನೀಡಿದ್ದು, ಭಾರತದಲ್ಲಿ ವೀಸಾಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಅಮೇರಿಕಾ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಇದೀಗ ಮೊದಲ ಬಾರಿಗೆ ಅರ್ಜಿ
Read More...

Crane collapsed-4 death: ತಮಿಳುನಾಡಿನಲ್ಲಿ ಕ್ರೇನ್‌ ಕುಸಿದು ನಾಲ್ವರು ದುರ್ಮರಣ : 9 ಮಂದಿಗೆ ಗಾಯ

ತಮಿಳುನಾಡು: (Crane collapsed-4 death) ದೇವಸ್ಥಾನದ ಉತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಕ್ರೇನ್‌ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಅರಕ್ಕೋಣಂ ದೇವಸ್ಥಾನದಲ್ಲಿ ನಡೆದಿದೆ. ಘಟನೆಯಲ್ಲಿ ಒಂಬತ್ತು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ
Read More...

ನಕಲಿ ಮದ್ಯ ಸೇವನೆ : 3 ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

ಬಿಹಾರ : (spurious liquor dead)ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯ ಬಾಲಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಬಾಲಾ ಗ್ರಾಮದಲ್ಲಿ ಮೂರು
Read More...

Intranasal covid vaccine: ಗಣರಾಜ್ಯೋತ್ಸವದಂದು ವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಪ್ರಾರಂಭ

ನವದೆಹಲಿ: (Intranasal covid vaccine) ಭಾರತ್‌ ಬಯೋಟೆಕ್‌ ಅಭಿವೃದ್ದಿಪಡಿಸಿದ ವಿಶ್ವದ ಮೊದಲ ಕೋವಿಡ್‌ ಇಂಟ್ರಾನಾಸಲ್‌ ಲಸಿಕೆಯನ್ನು ಗಣರಾಜ್ಯೋತ್ಸವದ ದಿನದಂದು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಅವರು ಹೇಳಿದ್ದಾರೆ.
Read More...

Murder case- body cut into pieces: ಪತ್ನಿಯ ಪ್ರಿಯಕರನ ಕೊಲೆ: ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಕಾಲೋನಿಯಲ್ಲಿ…

ಹೊಸದಿಲ್ಲಿ: (Murder case- body cut into pieces) 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನೇ ಕೊಂದು ಶವವನ್ನು 15 ತುಂಡುಗಳಾಗಿ ಕತ್ತರಿಸಿ ದೇಹದ ತುಂಡುಗಳನ್ನು ಖೋಡಾ ಕಾಲೋನಿಯ ವಿವಿಧ ಪ್ರದೇಶಗಳಲ್ಲಿ ಎಸೆದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
Read More...

India Covid cases: ಭಾರತದಲ್ಲೂ ಹೆಚ್ಚುತ್ತಿದೆ ಕೋವಿಡ್ ಸೋಂಕು: 24 ಗಂಟೆಗಳಲ್ಲಿ 140 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ: (India Covid cases) ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 140 ಹೊಸ ಕರೋನವೈರಸ್ ಸೋಂಕುಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 1,960 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ ಕೋವಿಡ್ ಪ್ರಕರಣಗಳ
Read More...

Shraddha Walker murder case: 3,000 ಪುಟಗಳ ಚಾರ್ಜ್‌ಶೀಟ್‌ ಸಿದ್ದಪಡಿಸಿದ ದೆಹಲಿ ಪೊಲೀಸರು

ದೆಹಲಿ: (Shraddha Walker murder case) ಇಡೀ ದೇಶದಲ್ಲೇ ಸದ್ದು ಮಾಡಿದ್ದ ಶ್ರದ್ದಾ ವಾಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾ ವಿರುದ್ದ ದೆಹಲಿ ಪೊಲೀಸರು ಮೂರು ಸಾವಿರ ಪುಟಗಳ ಚಾರ್ಜ್‌ ಶೀಟ್‌ ಅನ್ನು ಸಿದ್ದಪಡಿಸಿದ್ದಾರೆ. ಜನವರಿ ಅಂತ್ಯದೊಳಗೆ
Read More...

Consumption of pesticides: ಕೀಟನಾಶಕ ಬೆರೆಸಿ ಮದ್ಯ ಸೇವನೆ : ಇಬ್ಬರ ಸಾವು

ಮಧ್ಯಪ್ರದೇಶ: (Consumption of pesticides) ಕೀಟನಾಶಕ ಬೆರೆಸಿದ ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದ್ದು, ಬದ್ನಾವರ್ ತಹಸಿಲ್ ವ್ಯಾಪ್ತಿಯ ಸಾಲ್ರಿಯಾಪಾಡಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ
Read More...

ಗಣರಾಜ್ಯೋತ್ಸವಕ್ಕೆ ವಿಮಾನ ಟಿಕೆಟ್ ಗಳ ಮೇಲೆ ಭರ್ಜರಿ ಆಪರ್ ಘೋಷಿಸಿದ ಏರ್ ಇಂಡಿಯಾ

ನವದೆಹಲಿ : ಗಣರಾಜ್ಯೋತ್ಸವದ ಮಾರಾಟಕ್ಕಾಗಿ ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ (Republic Day sale) ನೀಡಿದೆ. ಸ್ಟಾರ್ ಅಲಯನ್ಸ್ ಸದಸ್ಯ, ಭಾರತದ 74 ನೇ ಗಣರಾಜ್ಯೋತ್ಸವದ ಆಚರಣೆಯ ಪೂರ್ವದಲ್ಲಿ ಏರ್‌ಲೈನ್‌ನ ದೇಶೀಯ ನೆಟ್‌ವರ್ಕ್‌ನಾದ್ಯಂತ ತನ್ನ ವಿಮಾನ ಟಿಕೆಟ್‌ಗಳ ಮೇಲೆ
Read More...