Naya Kashmir Opinion: ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ ಹುಟ್ಟೂರು ಭರವಸೆ ನೀಡಿತು’
ತಮ್ಮ ಜೀವನವನ್ನು ನಿರಾಶ್ರಯದಲ್ಲಿ ನರಳಿದ ಕಾಶ್ಮೀರಿ ಪಂಡಿತರ ಕಥೆಗಳನ್ನು ಕೇಳಿರುತ್ತೇವೆ. ತಮ್ಮ ಹುಟ್ಟೂರಿನಿಂದ ಹೊರದಬ್ಬಲ್ಪಟ್ಟು ಬಹುಕಾಲ ಹೊರಗೇ ಬೆಳೆದು ಕೊನೆಗೂ ಹುಟ್ಟೂರಿಗೆ ಮರಳಿದ ಕಾಶ್ಮಿರಿ ಪಂಡಿತ ಸಮುದಾಯದ […]









