Browsing Category

Cricket

Shikhar Dhawan : ಶಿಖರ್ ಧವನ್’ಗೆ ಪೇಂಟಿಂಗ್ ಗಿಫ್ಟ್ ಕೊಟ್ಟ ಅಂತರಾಷ್ಟ್ರೀಯ ಚಿತ್ರಕಾರ ವಿಲಾಸ್ ನಾಯಕ್, ಕನ್ನಡಿಗನಿಗೆ…

ಬೆಂಗಳೂರು: ಭಾರತ ಕ್ರಿಕೆಟ್ ತಂಡದ (Indian Cricket team) ಎಡಗೈ ಓಪನರ್ ಶಿಖರ್ ಧವನ್ (Shikha’s Dhawan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಆಕರ್ಷಕ ಶೈಲಿಯ ಎಡಗೈ ದಾಂಡಿಗ ಶಿಖರ್ ಧವನ್ ಸ್ಫೋಟಕ ಆಟಕ್ಕೆ ಹೆಸರಾದವರು. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಶಿಖರ್ ಧವನ್, ಈ
Read More...

Exclusive: ಜ್ಯೂನಿಯರ್ ಮಹಿಳಾ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯ ಕಮಾಲ್, ಭಾರತದ ಯಶಸ್ಸಿನ ಹಿಂದಿದ್ದಾರೆ…

ಬೆಂಗಳೂರು: ಐಸಿಸಿ ಮಹಿಳಾ ಜ್ಯೂನಿಯರ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC U19 women’s world cup) ಭಾರತ ತಂಡ ಚಾಂಪಿಯನ್ ಆಗಿದ್ದು ನಿಮ್ಗೆ ಗೊತ್ತೇ ಇದೆ. ಆ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯೊಬ್ಬರ ಕಮಾಲ್ ಅಡಗಿದೆ.ಭಾರತದ ಮಹಿಳಾ ಜ್ಯೂನಿಯರ್ ತಂಡದ ವಿಶ್ವಕಪ್ ಗೆಲುವಿನ ಹಿಂದಿನ
Read More...

ರಣಜಿ ಕ್ವಾರ್ಟರ್ ಫೈನಲ್ : ಉತ್ತರಾಖಂಡ್ ವಿರುದ್ಧ ಮೊದಲ ದಿನವೇ ಕನ್ನಡಿಗರ ಆರ್ಭಟ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಉತ್ತರಾಖಂಡ್ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ (Ranji Trophy quarter final) ಪಂದ್ಯದಲ್ಲಿ ಮೊದಲ ದಿನವೇ ಅಬ್ಬರಿಸಿದೆ. ಚೊಚ್ಚಲ ರಣಜಿ ಪಂದ್ಯವಾಡಿದ ಬಲಗೈ ಮಧ್ಯಮ ವೇಗಿ ಎಂ.ವೆಂಕಟೇಶ್ ದಾಳಿಗೆ ತತ್ತರಿಸಿದ ಉತ್ತರಾಖಂಡ್ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ
Read More...

ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ದಂಪತಿ

ಋಷಿಕೇಶ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದಂಪತಿ (Virat Kohli and Anushka Sharma)ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ (Rishikesh Swami Dayananda Ashram) ಭೇಟಿ ಕೊಟ್ಟಿದ್ದಾರೆ . ಋಷಿಕೇಶದಲ್ಲಿ ವಿರಾಟ್ ಕೊಹ್ಲಿ ದಂಪತಿ ಸ್ವಾಮಿ
Read More...

KL Rahul : ಕಾಂಗರೂ ಬೇಟೆಗೆ ಕನ್ನಡಿಗನ ಭರ್ಜರಿ ಸಮರಾಭ್ಯಾಸ; ಮುಂಬೈನಲ್ಲಿ 3 ದಿನ ಅಭ್ಯಾಸ ನಡೆಸಿದ ರಾಹುಲ್

ಮುಂಬೈ: ಕನ್ನಡಿಗ ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (India Vs Australia Border-Gavaskar test series) ಸಜ್ಜಾಗುತ್ತಿದ್ದಾರೆ. ಮದುವೆಯ ಬೆನ್ನಲ್ಲೇ ಮುಂಬೈನ ಎಂಐಜಿ ಮೈದಾನದಲ್ಲಿ ರಾಹುಲ್ ಸತತ 3 ದಿನಗಳ ಕಾಲ ರೆಡ್ ಬಾಲ್’ನಲ್ಲಿ ಬ್ಯಾಟಿಂಗ್
Read More...

Murali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್ ಮುರಳಿ ವಿಜಯ್

ಚೆನ್ನೈ: ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಆಟಗಾರ, ತಮಿಳುನಾಡಿನ ಮುರಳಿ ವಿಜಯ್ (Murali Vijay Retires) ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಪರ 61 ಟೆಸ್ಟ್ ಹಾಗೂ 17 ಏಕದಿನ ಪಂದ್ಯಗಳನ್ನಾಡಿರುವ 38 ವರ್ಷದ ಮುರಳಿ ವಿಜಯ್, 2008ರಲ್ಲಿ ಟೀಮ್ ಇಂಡಿಯಾಗೆ
Read More...

Ranji Trophy QF : ಉತ್ತರಾಖಂಡ್ ವಿರುದ್ಧ ಗೆದ್ದರೆ ಕರ್ನಾಟಕಕ್ಕೆ ಮನೆಯಂಗಳದಲ್ಲೇ ಸೆಮಿಫೈನಲ್, ಇಲ್ಲಿದೆ ಮ್ಯಾಚ್…

ಬೆಂಗಳೂರು: 8 ಬಾರಿಯ ಚಾಂಪಿಯನ್ಸ್ ಕರ್ನಾಟಕದ ತಂಡ ನಾಳೆ (ಮಂಗಳವಾರ) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ (Ranji Trophy Quarter final) ಪಂದ್ಯದಲ್ಲಿ ಉತ್ತರಾಖಂಡ್ ತಂಡವನ್ನು ಎದುರಿಸಲಿದೆ. ಕರ್ನಾಟಕ-ಉತ್ತರಾಖಂಡ್ ನಡುವಿನ
Read More...

ಜ್ಯೂನಿಯರ್ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ವನಿತೆಯರಿಗೆ ಬಿಸಿಸಿಐನಿಂದ 5 ಕೋಟಿ ರೂ. ಬಂಪರ್ ಗಿಫ್ಟ್

ಮುಂಬೈ: ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC Under 19 women’s World Cup 2023) ಚಾಂಪಿಯನ್ ಪಟ್ಟಕ್ಕೇರಿದ (Junior Women's World Cup) ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ (BCCI) 5 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿದೆ.ಭಾನುವಾರ ದಕ್ಷಿಣ ಆಫ್ರಿಕಾದ ಪೋಚೆಫ್’
Read More...

ಟೀಮ್ ಇಂಡಿಯಾಗೆ ಟಾಪ್-3 ಫೋಬಿಯಾ : ಕಾಡುತ್ತಿದೆ ತ್ರಿಮೂರ್ತಿಗಳ ಅನುಪಸ್ಥಿತಿ

ಬೆಂಗಳೂರು: ಟೀಮ್ ಇಂಡಿಯಾ ಟಿ20 ತಂಡಕ್ಕೀಗ ಹೊಸ ಫೋಬಿಯಾ ಶುರುವಾಗಿದೆ. ಅದೇ ಟಾಪ್-3 ಫೋಬಿಯಾ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್’ನ ಟಾಪ್-3 ಬ್ಯಾಟ್ಸ್’ಮನ್’ಗಳು (India top 3 batsmen) ದಯನೀಯ ವೈಫಲ್ಯ ಕಂಡಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ
Read More...

India Vs Australia test series : ಭಾರತವನ್ನು ಮಣಿಸಲು ಆಸೀಸ್ ಮಾಸ್ಟರ್ ಪ್ಲಾನ್; ಆಸ್ಟ್ರೇಲಿಯಾದಲ್ಲೇ ಸ್ಪಿನ್ ಪಿಚ್…

ಸಿಡ್ನಿ: ಇಡೀ ಕ್ರಿಕೆಟ್ ಜಗತ್ತಿನ ಕಣ್ಣೀಗ ಭಾರತ ಮತ್ತು ಆಸ್ಟ್ರೇಲಿಯಾ (India Vs Australia test ) ನಡುವಿನ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ (Border Gavaskar test series) ಮೇಲೆ ನಿಂತಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ
Read More...