Udupi News
Udupi News -ಉಡುಪಿ ಸುದ್ದಿ Udupi News in Kannada, Latest Udupi News, Coastal News, Local News, Udupi news Today Get all Latest News Live coverage, Udupi Crime News , ಕರಾವಳಿ ಸುದ್ದಿ, ಉಡುಪಿ ಶ್ರೀಕೃಷ್ಣ ಮಠ, ಕನ್ನಡ ಸುದ್ದಿ, ಉಡುಪಿ ನ್ಯೂಸ್, ಉಡುಪಿ ತಾಜಾ ಸುದ್ದಿ, ಉಡುಪಿ ಅಪರಾಧ ಸುದ್ದಿ, ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ, ಬೈಂದೂರು, ಬೈಂದೂರು ಉತ್ಸವ
-
Udupi Accident : ಕಾಪು : ಭೀಕರ ಅಪಘಾತದ ಬೆನ್ನಲ್ಲೇ ಮತ್ತೊಂದು ಸರಣಿ ಅಫಘಾತ
Udupi Accident : ಕಾಪು : ಟೆಂಪೋ ಪಲ್ಟಿಯಾಗಿ ಐದು ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಕಾಪು ಸಮೀಪದ ಕುರ್ಕಾಲು ಎಂಬಲ್ಲಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ…
Read More » -
ಉಡುಪಿ : ಯುವತಿ ಮೇಲೆ ಅತ್ಯಾಚಾರ ಯತ್ನ, ಹಿಂದೂ ಸಂಘಟನೆಯ ಕಾರ್ಯಕರ್ತ ಅರೆಸ್ಟ್
Udupi Hindu activist arrest : ಉಡುಪಿ: ಮದುವೆಗೆ ನಿರಾಕರಿಸಿದ ಯುವತಿಯನ್ನು ಹಿಂಬಾಲಿಸಿ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತನನ್ನು ಉಡುಪಿ ಮಹಿಳಾ ಪೊಲೀಸ್…
Read More » -
Campa Cola Online fraud : ಕ್ಯಾಂಪಾ ಕೋಲಾ ಪ್ರಾಂಚೈಸಿ ಹೆಸರಿನಲ್ಲಿ ಆನ್ಲೈನ್ ವಂಚನೆ: ಇಬ್ಬರು ವಂಚಕರು ಬಂಧನ
Campa Cola Online fraud : ಉಡುಪಿ : ಕ್ಯಾಂಪಾ ಕೋಲಾ ಪ್ರಾಂಚೈಸಿ ನೀಡುವುದಾಗಿ ನಂಬಿಸಿ ನಕಲಿ ವೆಬ್ಸೈಟ್ ಮೂಲಕ ನಡೆದಿದ್ದ ಆನ್ಲೈನ್ ವಂಚನೆ ಪ್ರಕರಣವನ್ನು ಉಡುಪಿ…
Read More » -
Kaup Major Accident : ಕಾಪುವಿನಲ್ಲಿ ಭೀಕರ ಅಪಘಾತ : ಟೆಂಪೋ ಪಲ್ಟಿ 5 ಕಾರ್ಮಿಕರ ದುರ್ಮರಣ
Kaup Major Accident : ಕಾಪು : ಟೆಂಪೋ ಪಲ್ಟಿಯಾಗಿ ಐವರು ಸಾವನ್ನಪ್ಪಿರುವ ಭೀಕರ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಒಟ್ಟು 7 ಮಂದಿ ಗಂಭೀರವಾಗಿ…
Read More » -
ಕಾಪು : ಟೆಂಪೋ ಪಲ್ಟಿ ಇಬ್ಬರು ಸಾವು, ನಾಲ್ವರಿಗೆ ಗಾಯ
Kaup Accident : ಕಾಪು : ಇವೆಂಟ್ಗೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ…
Read More » -
ದಿತ್ವಾ ಚಂಡಮಾರುತ ಎಫೆಕ್ಟ್ : ಕರಾವಳಿಯಲ್ಲಿ ಥಂಡಾ ಥಂಡಾ ಕೂಲ್ ಕೂಲ್
ವರದಿ : ಜೊಬಿನ್ ಅಮಾಸೆಬೈಲು Cyclone Ditwah Effect : ಉಡುಪಿ / ಮಂಗಳೂರು : ಶ್ರಿಲಂಕಾದಲ್ಲಿ ಆರ್ಭಟಿಸುತ್ತಿರುವ ದಿತ್ವಾ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ಚಂಡಮಾರುತದ…
Read More » -
Pramod Madhwaraj : ಶ್ರೀಕೃಷ್ಣಮಠದಲ್ಲಿ ಮೋದಿ ಭೇಟಿಗಿಲ್ಲ ಅವಕಾಶ : ಪ್ರಮೋದ್ ಮಧ್ವರಾಜ್ ಹೇಳಿದ್ದೇನು ?
ವರದಿ : ಅಶ್ವಥ್ ಆಚಾರ್ಯ ಎಡಬೆಟ್ಟು Pramod Madhwaraj : ಉಡುಪಿ : ಶ್ರೀ ಕೃಷ್ಣಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ವೇಳೆಯಲ್ಲಿ ಕನಕನ…
Read More » -
ಕಾರ್ಕಳ ಶಾಸಕ ಸುನಿಲ್ ಮನೆಗೆ ಧರ್ಮೇಂದ್ರ ಪ್ರಧಾನ ಭೇಟಿ
Dharmendra Pradhan visit Karkala : ಕಾರ್ಕಳ : ಶೃಂಗೇರಿಗೆ ಆಗಮಿಸಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಅವರ ನಿವಾಸಕ್ಕೆ…
Read More » -
ಉಡುಪಿಯ ಮಣ್ಣಿನಲ್ಲಿ ಪಾದಸ್ಪರ್ಶ ಮಾಡಿರುವುದು ನನ್ನ ಪುಣ್ಯ’ : ಕೃಷ್ಣನೂರಿನಲ್ಲಿ ಪ್ರಧಾನಿ ಮೋದಿ ಭಾಷಣ
PM Narendra Modi : ಉಡುಪಿ : ಇದು ಹೊಸ ಭಾರತ, ನಾವು ಯಾರಿಗೂ ಜಗ್ಗಲ್ಲ, ಯಾರಿಗೂ ಬಗ್ಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ಗುಡುಗಿದ್ದಾರೆ.…
Read More » -
Udupi PM Modi : ಉಡುಪಿಗೆ ಮೋದಿ : ಬಸ್ ಪ್ರಯಾಣಿಕರಿಗೆ ಹೊಸ ರೂಲ್ಸ್
Udupi PM Modi : ಉಡುಪಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಬಸ್ ಸಂಚಾರದ…
Read More »









