Browsing Category

ರಂಗಸ್ಥಳ

ಮದ್ದಲೆ ಮೋಡಿಗಾರನ ಕುಂಚದಲ್ಲಿ ಅರಳಿದೆ ವಿಶಿಷ್ಟ ಗಣಪ

ಪರಮೇಶ್ವರ ಭಂಡಾರಿ ಕರ್ಕಿ. ಯಕ್ಷಗಾನ ಅಭಿಮಾನಿಗಳ ಪಾಲಿಗಿದು ಚಿರಪರಿಚಿತ ಹೆಸರು. ಮದ್ದಲೆಯ ಮೋಡಿಗಾರರಾಗಿ ಕಳೆದ ಮೂರು ದಶಕಗಳಿಂದಲೂ ಯಕ್ಷಾಭಿಮಾನಿಗಳನ್ನು ಸೆಳೆದಿರುವ ಪರಮೇಶ್ವರ ಭಂಡಾರಿ ಅವರೀಗ ವಿಶಿಷ್ಟ ಗಣೇಶಮೂರ್ತಿಗಳನ್ನು ನಿರ್ಮಿಸುವ ಮೂಲಕ ತಮ್ಮೊಳಗಿನ ಕಲಾವಿದನನ್ನು!-->!-->!-->…
Read More...

ಯಕ್ಷಗಾನದಲ್ಲಿ ಭಗತ ಸಿಂಗ್ ! ಕುತೂಹಲ ಹುಟ್ಟಿಸಿದೆ ಕ್ರಾಂತಿ ಸೂರ್ಯ ಭಗತಸಿಂಹ

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರನಾಗಿ, ಯಾವುದೇ ಧರ್ಮ ಸಂಘರ್ಷ ಬಯಸದೆ, ಭಾರತ ಮಾತೆಯ ಬಂಧನ ವಿಮುಕ್ತಿಗಾಗಿ ತನ್ನ 23ನೇ ವಯಸ್ಸಿನಲ್ಲೇ ಹುತಾತ್ಮರಾದ ಭಗತ್ ಸಿಂಗ್ ಇಂದಿಗೂ ಅಜರಾಮರ. ಸ್ವಾತಂತ್ರ್ಯ ಹೋರಾಟಗಾರರಾಗಿ ತನ್ನ ಜೀವನವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟ ವೀರಪುತ್ರನ!-->!-->!-->…
Read More...

ಕರಾವಳಿಯಲ್ಲಿ ಮತ್ತೆ ಅಬ್ಬರಿಸುತ್ತಾ ಯಕ್ಷಗಾನ : ಮಳೆಗಾಲದಲ್ಲಿ ನಡೆಯುತ್ತೆ ಪ್ರಾಯೋಗಿಕ ಪ್ರದರ್ಶನ !

ಉಡುಪಿ : ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಕೊರೊನಾ ಕೊಡಲಿಯೇಟುಕೊಟ್ಟಿದೆ. ಯಕ್ಷಗಾನವನ್ನೇ ನಂಬಿಕೊಂಡಿದ್ದ ಕಲಾವಿದರು ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಳೆಗಾಲದ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಯಕ್ಷಗಾನ ಕಲಾವಿದರು!-->…
Read More...

ಮಾಯವಾದ ‘ಯಕ್ಷರಂಗ’ದ ಮಾಯಾ ಜಿಂಕೆ : ಪೇತ್ರಿ ಪ್ರಕಾಶ್ಚಂದ್ರ ಜೋಗಿ

ಪ್ರಸಾದ್ ಮೊಗೆಬೆಟ್ಟು (ಯಕ್ಷಗುರುಗಳು)ಬಡಗುತಿಟ್ಟಿನ ಶಾಸ್ತ್ರಬದ್ಧ ಯಕ್ಷಗಾನ ಶಿಕ್ಷಣದ ಸಂಪ್ರದಾಯ ಸಾರವನ್ನು ಗಂಭೀರವಾಗಿ ಹೀರಿಕೊಂಡು ಸುಯೋಗ್ಯ ಕಲಾವಿದನಾಗಿ ಯಕ್ಷಗಾನ ಕಲಾಮಾತೆಯ ಸೇವೆಗೈದ ಯುವ ಕಲಾರತ್ನ ಪೇತ್ರಿ ಪ್ರಕಾಶ್ಚಂದ್ರ ಜೋಗಿ (39) ಇನ್ನು ನೆನಪು ಮಾತ್ರ !ಪೇತ್ರಿಯ!-->!-->!-->!-->!-->!-->!-->…
Read More...

‘ಯಕ್ಷರಂಗ ಜಂಗಮ’ ಮೊಗೆಬೆಟ್ಟಿಗೆ ಪ್ರತಿಷ್ಠಿತ ಜಲವಳ್ಳಿ ಪ್ರಶಸ್ತಿ-2020

ಯಕ್ಷಗಾನ ಕ್ಷೇತ್ರದ ಹೆಸರಾಂತ ಕಲಾವಿದರು, ಅಭಿನವ ಶನೀಶ್ವರ ಎಂದೇ ಕರೆಸಿಕೊಂಡ ಜಲವಳ್ಳಿ ವೆಂಕಟೇಶ ರಾವ್ ಅವರ ಹೆಸರಿನ ಪ್ರತಿಷ್ಠಿತ ಜಲವಳ್ಳಿ ಪ್ರಶಸ್ತಿ ಗೆ ಪ್ರಖ್ಯಾತ ಛಂದೋಬದ್ಧ ಯಕ್ಷಗಾನ ಕವಿ, ಯಕ್ಷಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಯಕ್ಷಗಾನ!-->…
Read More...

ಅಭಿಮತ ಸಂಭ್ರಮದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ “ಯಕ್ಷರ ಹೊಸ ಕಾವ್ಯ”

ರಾಮಚಂದ್ರ ಆಚಾರ್ಯ ಚೇಂಪಿಚಿತ್ರಗಳು : ಕುಶಕುಮಾರ್ ಬನ್ನಾಡಿಯಕ್ಷಲೋಕದ ಕುಚ್ಚಿಕು ಗೆಳೆಯರಾದ ತಾರಾಮೌಲ್ಯದ ಭಾಗವತ ಜೋಡಿ ಜನ್ಸಾಲೆ - ಮೊಗೆಬೆಟ್ಟು ಅವರ ಗಾನ ವೈಭವ. ಯಕ್ಷಲೋಕದ ತಾರಾ ದಂಪತಿ ಕಡಬಾಳ - ಅಶ್ವಿನಿ ಕೊಂಡದಕುಳಿ ನಾಟ್ಯ ವೈಭವ. ಸುನಿಲ್ ಭಂಡಾರಿ - ಸುಜನ ಹಾಲಾಡಿ ಚಂಡೆ - ಮದ್ದಲೆಯ!-->!-->!-->…
Read More...