Today Horoscope – ದಿನಭವಿಷ್ಯ : ಕುಂಭರಾಶಿಯವರಿಗೆ ಎಚ್ಚರಿಕೆ ಅಗತ್ಯ, ಹೇಗಿದೆ ನಿಮ್ಮಇಂದಿನ ಜಾತಕಫಲ

ಮೇಷರಾಶಿ
ಹಿರಿಯರ ಸಲಹೆಯನ್ನು ಆಲಿಸಿ, ವ್ಯವಹಾರದಲ್ಲಿ ಅಧಿಕ ಶ್ರಮ, ನಿರೀಕ್ಷಿತ ಧನಲಾಭ, ದಾಂಪತ್ಯದಲ್ಲಿ ನೆಮ್ಮದಿ, ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಧನವ್ಯಯ, ಆಕಸ್ಮಿಕ ಖರ್ಚು, ಶತ್ರುಭಯ,ಅಶಾಂತಿ.

ವೃಷಭರಾಶಿ
ಪಾಲುದಾರಿಕೆಯಿಂದ ಲಾಭ, ಸಾಂಸಾರಿಕವಾಗಿ ನೆಮ್ಮದಿ, ಮನೆಯಲ್ಲಿ ಧಾರ್ಮಿಕ ಕಾರ್ಯ, ಹೆಚ್ಚಿನ ಜವಾಬ್ದಾರಿಯಿಂದ ಲಾಭ, ವ್ಯಾಪಾರದಲ್ಲಿ ಲಾಭ, ವಾಹನ ರಿಪೇರಿ, ದುಷ್ಟಬುದ್ಧಿ, ತೀರ್ಥಯಾತ್ರೆ ದರ್ಶನ, ಧನಪ್ರಾಪ್ತಿ.

ಮಿಥುನರಾಶಿ
ನಿರೀಕ್ಷಿತ ಧನಲಾಭ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಆಹಾರ ಉದ್ಯಮಗಳಿಂದ ಲಾಭ, ಪಾಪಬುದ್ಧಿ, ಅತಿಯಾದ ಕೋಪ, ಸಾಲಭಾದೆ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕರ್ಕಾಟಕರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸರಕಾರಿ ಕಾರ್ಯಗಳಲ್ಲಿ ಲಾಭ, ಅನಿರೀಕ್ಷಿತ ಗೌರವ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರ ಪ್ರಯಾಣ, ಮನಃಶಾಂತಿ, ಋಣ ವಿಮೋಚನೆ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಸಿಂಹರಾಶಿ
ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ, ಧೀರ್ಘ ಪ್ರಯಾಣ, ಉದ್ಯೋಗ ವ್ಯವಹಾರದಲ್ಲಿ ಅನುಕೂಲ, ಸಾಂಸಾರಿಕವಾಗಿ ನೆಮ್ಮದಿ, ಹೊಸ ಅವಕಾಶಗಳು, ಧಾರ್ಮಿಕ ಕಾರ್ಯಗಳಲ್ಲಿ ಹಣ ವ್ಯಯ, ಮಹಿಳೆಯರಿಗೆ ಶುಭ, ಮನಸ್ತಾಪ.

ಕನ್ಯಾರಾಶಿ
ತಾಳ್ಮೆ, ಸಮಾಧಾನದಿಂದ ನೆಮ್ಮದಿ, ತಾಳ್ಮೆಯಿಂದ ವ್ಯವಹರಿಸಿ, ದೂರದ ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ಕಾರ್ಯಸಾಧನೆ, ಕೃಷಿಯಲ್ಲಿ ಲಾಭ, ಹಿತಶತ್ರುಗಳ ಭಾದೆ, ಅನ್ಯ ಜನರಲ್ಲಿ ದ್ವೇಷ.

ತುಲಾರಾಶಿ
ಅವಿವಾಹಿತರಿಗೆ ವಿವಾಹ ಭಾಗ್ಯ, ನಿರೀಕ್ಷಿತ ಸ್ಥಾನಮಾನ, ಹಿರಿಯರಿಂದ ಸಂತಸದ ವಾರ್ತೆ, ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯ ಅನುಕೂಲ, ಋಣಭಾದೆ, ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.

ವೃಶ್ಚಿಕರಾಶಿ
ಆರೋಗ್ಯದಲ್ಲಿ ಸುಧಾರಣೆ, ಉದ್ಯೋಗ ವ್ಯವಹಾರದ ಕಡೆಗೆ ಹೆಚ್ಚಿನ ಗಮನ ಹರಿಸಿ, ದೇವತಾಕಾರ್ಯ ಮಾಡುವಿರಿ, ಕೆಲಸದಲ್ಲಿ ನಿರಾಸೆಯಾಗುವುದು, ಉದ್ವೇಗಕ್ಕೆ ಒಳಗಾಗುವಿರಿ, ಮನಕ್ಲೇಷ.

ಧನಸ್ಸುರಾಶಿ
ಅಧಿಕ ಧನಾರ್ಜನೆಗೆ ಅವಕಾಶ, ಸರಕಾರಿ ಕಾರ್ಯಗಳಲ್ಲಿ ಗೆಲುವು, ಆಸ್ತಿ ಖರೀದಿ ಸಾಧ್ಯತೆ, ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಕಾರ್ಯ ಸಾಧನೆ ಹಿರಿಯ ಸಲಹೆಗಳನ್ನು ಸ್ವೀಕರಿಸಿ.

ಮಕರರಾಶಿ
ದಂಪತಿಗಳಿಗೆ ಶುಭ ಸುದ್ದಿ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ, ಮಾತಿನಲ್ಲಿ ತಾಳ್ಮೆಯಿಂದ ಲಾಭ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ, ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ.

ಕುಂಭರಾಶಿ
ಗುರುಹಿರಿಯರ ಆರೋಗ್ಯ ವೃದ್ದಿ, ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಇರಲಿ, ಧೀರ್ಘ ಪ್ರಯಾಣದಿಂದ ಲಾಭ, ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ತಾಪ, ಅಲಂಕಾರಿಕ ವಸ್ತುಗಳಿಗೆ ಖರ್ಚು.

ಮೀನರಾಶಿ
ಹೊಸ ಅವಕಾಶಗಳು ಒದಗಿ ಬರಲಿದೆ, ಆರೋಗ್ಯದಲ್ಲಿ ಚೇತರಿಕೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಪರರಿಂದ ಮೋಸ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯಾಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories