Browsing Tag

ಸುದೀಪ್

ಮತ್ತೊಮ್ಮೆ ಮೋಡಿ ಮಾಡಲಿದ್ದಾರಾ ಸುದೀಪ್-ರವಿಚಂದ್ರನ್: ಕ್ರೇಜಿಸ್ಟಾರ್ ಟ್ವೀಟ್ ನಲ್ಲಿದೆ ಬಿಗ್ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ ಸಿನಿಮಾ ಮಾಣಿಕ್ಯ. ತಂದೆ-ಮಗನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುದೀಪ್ ಕನ್ನಡಿಗರ ಮಗ ಗೆದ್ದಿದ್ದರು. ಇಬ್ಬರು ಸ್ಟಾರ್ ಗಳನ್ನು ತುಂಬ ಹತ್ತಿರಕ್ಕೆ ತಂದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು. ಮತ್ತೊಮ್ಮೆ ಇಂತಹುದೇ
Read More...

ಕೊರೋನಾ ಭೀತಿಯಲ್ಲೂ ಕಿಚ್ಚನ ಕ್ರಿಕೆಟ್ ಪ್ರೀತಿ: ಐಪಿಎಲ್ ಗಾಗಿ ದುಬೈಗೆ ಹಾರುತ್ತಿದ್ದಾರೆ ಸುದೀಪ್

ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ಬಹುತೇಕ ತಣ್ಣಗಿದೆ. ಆದರೂ ಚಟುವಟಿಕೆಗಳ ಮೂಲಕ ಸದ್ದು ಮಾಡಿದವರು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್. ಈಗ ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ದುಬೈಗೆ ಹಾರಲು ಸಿದ್ಧವಾಗಿದ್ದಾರೆ. ಇಷ್ಟಕ್ಕೂ ಸುದೀಪ್ ಕೊರೋನಾ ಮೂರನೇ
Read More...

Sudeep: ಲಹರಿ ಪಾಲಾಯ್ತು ವಿಕ್ರಾಂತ ರೋಣ: ದುಬಾರಿಗೆ ಬೆಲೆಗೆ ಆಡಿಯೋ ಹಕ್ಕು ಮಾರಾಟ

ಸಿನಿಮಾಗಳು ರಿಲೀಸ್ ಗೆ ಮುನ್ನವೇ ಹಲವು ದಾಖಲೆ ಬರೆಯೋದು ಈಗ ಕಾಮನ್ ಟ್ರೆಂಡ್.ಈ ಸಾಲಿಗೆ ಕಿಚ್ಚ ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ ರೋಣ ಹೊಸ ಸೇರ್ಪಡೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾದ ಆಡಿಯೋ ದಾಖಲೆಯ ಬೆಲೆಗೆ ಲಹರಿ ಮ್ಯೂಸಿಕ್ ಪಾಲಾಗಿದೆ.
Read More...

Vikranthrona: ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸ್ಪೆಶಲ್ ಧಮಾಕಾ: ವಿಕ್ರಾಂತ್ ರೋಣ ಅಡ್ಡಾದಿಂದ ಸಿಗಲಿದೆ…

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಕೊರೋನಾ ಹಿನ್ನೆಲೆಯಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಇದರಿಂದ ಸುದೀಪ್ ಭೇಟಿ ಮಾಡೋ ಕನಸಿನ ಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಈಗ ವಿಕ್ರಾಂತ ರೋಣ ಅಡ್ಡಾದಿಂದ ಹೊರಬಿದ್ದ ಸುದ್ದಿ ಕಿಚ್ಚನ ಅಭಿಮಾನಿಗಳ ಖುಷಿ
Read More...

Sudeep: ವಿಕ್ರಾಂತ ರೋಣ ಬಳಿಕ ಕಿಚ್ಚನ ಮುಂದಿನ ಸಿನಿಮಾ ಯಾವುದು? ಅಭಿಮಾನಿಗಳಿಗೆ ಸಿಕ್ತು ಉತ್ತರ!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸುದೀಪ್ ಸಿನಿಮಾಗಳದ್ದೇ ಹವಾ. ಕೋಟಿಗೊಬ್ಬ-3 ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ ರೋಣ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು,
Read More...

Sudeep: ವಿಕ್ರಾಂತ್ ರೋಣ ಅಡ್ಡಾದಿಂದ ಸ್ಪೆಶಲ್ ಅಪ್ಡೇಟ್: ಸುದೀಪ್ ಹೇಳಿದ್ದೇನು ಗೊತ್ತಾ!

ಸ್ಯಾಂಡಲ್ ವುಡ್ ನಟರ ಸಾಲು ಸಾಲು ಚಿತ್ರಗಳು ರಿಲೀಸ್ ಸಿದ್ಧವಾಗಿದೆ. ಆದರೆ ಕೊರೋನಾ ಹಾಗೂ ಥಿಯೇಟರ್ ಗಳಲ್ಲಿ ಶೇಕಡಾ 50 ರಷ್ಟು ಪ್ರವೇಶಾವಕಾಶ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಲು ಕಾರಣವಾಗ್ತಿದೆ. ಈ ಮಧ್ಯೆ ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ ರೋಣ ಅಂಗಳದಿಂದ ಹೊಸ ಅಪ್ಡೇಟ್
Read More...

ಒಂದೇ ದಿನ ಚಕ್ರವರ್ತಿ ಎರಡೆರಡು ಸಿನಿಮಾ ಅನೌನ್ಸ್….! ಮಧ್ಯಂತರದಲ್ಲಿ ಗನ್ ಹಿಡಿದ ಚಂದ್ರಚೂಡ್….!!

ಬಿಗ್ ಬಾಸ್ ನಲ್ಲಿ ವಿವಾದಗಳಿಂದಲೇ ಹೆಸರು ಗಳಿಸಿದ್ದ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಕ್ರವರ್ತಿ ನಾಯಕರಾಗಿರುವ ಮಧ್ಯಂತರ ಸಿನಿಮಾ ಪೋಸ್ಟರ್ ಸುದೀಪ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ. ಕ್ರೈಂ
Read More...

Kotigobba-3: ತೆಲುಗಿಗೂ ಬರ್ತವ್ಳೇ ಪಟಾಕಿ ಪೋರಿ…! ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ಸುದೀಪ್…!!

ಈಗಾಗಲೇ ಹಲವು ಭಾಷೆಗಳಲ್ಲಿ ಮೋಡಿ ಮಾಡಿರೋ ನಟ ಸುದೀಪ್ ಮತ್ತೊಮ್ಮೆ ಟಾಲಿವುಡ್ ಗೆ ಭರ್ಜರಿ ಎಂಟ್ರಿಕೊಡಲು ಸಿದ್ಧವಾಗ್ತಿದ್ದಾರೆ. ಸುದೀಪ್ ಕೋಟಿಗೊಬ್ಬ3 ಹಿಟ್ ಸಾಂಗ್ ಪಟಾಕಿ ಪೋರಿ ಜೊತೆ ತೆಲುಗು ಪ್ರೇಕ್ಷರನ್ನು ರಂಜಿಸಲು ಸಜ್ಜಾಗಿದೆ. ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ
Read More...

Hombalefilms:ಸುದೀಪ್ ಗಾಗಿ ಹೊಂಬಾಳೆ ನೆಕ್ಸ್ಟ್ ಸಿನಿಮಾ? ಕುತೂಹಲ ಮೂಡಿಸಿದೆ ಟ್ವೀಟ್….!!

ಒಂದಾದ ಮೇಲೊಂದು ಸಿನಿ ಬ್ರೇಕಿಂಗ್  ಸುದ್ದಿಗಳನ್ನು ನೀಡುತ್ತಲೇ ಸಾಗುತ್ತಿರುವ ಸಿನಿಮಾ ನಿರ್ಮಾಣ ಕ್ಷೇತ್ರದ ದೈತ್ಯ ಶಕ್ತಿಯಾಗಿ ಬೆಳೆಯುತ್ತಿರುವ ಹೊಂಬಾಳೆ ಫಿಲ್ಸ್ಮಂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳ ನಡುವೆಯೇ ನಾಳೆ ಅಂದ್ರೆ ಅಗಸ್ಟ್ 6 ರಂದು 11
Read More...

ಗದಂಗ್ ರಕ್ಕಮ್ಮನಾಗಿ ಸ್ಯಾಂಡಲ್ ವುಡ್ ಗೆ ಶ್ರೀಲಂಕಾಚೆಲುವೆ…! ಜಾಕ್ವಲಿನ್ ಹಾಟ್ ಲುಕ್ ಗೆ ಅಭಿಮಾನಿಗಳು ಖುಷ್…!!

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣಾದಲ್ಲಿ ಶ್ರೀಲಂಕಾ ಚೆಲುವೆಯ ಫರ್ಸ್ಟ್ ಲುಕ್ ರಿವೀಲ್ ಆಗಿದೆ. ಜಾಕ್ವಲಿನ್ ಫರ್ನಾಂಡಿಸ್ ಗದಂಗ್ ರಕ್ಕಮ್ಮನ್ನಾಗಿ  ಸಖತ್ ಪೋಸ್ ನೀಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
Read More...