Browsing Tag

Ranji Trophy 2022-23

Saurashtra Cricket Association : ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್, ಜೈದೇವ್ ಉನಾದ್ಕಟ್ ದಾಳಿಗೆ ಡೆಲ್ಲಿ ಚಿಂದಿ…

ರಾಜ್'ಕೋಟ್: ಅಗ್ರ ಕ್ರಮಾಂಕದ ಆರು ಮಂದಿ ಆಟಗಾರರಲ್ಲಿ ಐವರು ಡಕೌಟ್.., ಮೊದಲ ಓವರ್'ನ 4, 5 ಮತ್ತು 6ನೇ ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ. ಇದು ಇತ್ತೀಚೆಗಷ್ಟೇ ಭಾರತ ಪರ 12 ವರ್ಷಗಳ ನಂತರ ಟೆಸ್ಟ್ ಪಂದ್ಯವಾಡಿ ಮಿಂಚಿದ್ದ ಸೌರಾಷ್ಟ್ರ ತಂಡದ (Saurashtra Cricket Association)
Read More...

Arjun Tendulkar duck out : ಕರ್ನಾಟಕ ವಿರುದ್ಧ ನಡೆಯದ ಅರ್ಜುನನ ಆಟ, ಮೊದಲ ಎಸೆತದಲ್ಲೇ ಸಚಿನ್ ಪುತ್ರ ಡಕೌಟ್ !

ಪೊರ್ವರಿಮ್ (ಗೋವಾ): ತಂದೆಯಂತೆ ರಣಜಿ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದ ಅರ್ಜುನ್ ತೆಂಡೂಲ್ಕರ್ (Arjun Tendulkar duck out ), ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ (Karnataka Vs Goa Ranji match) ಶೂನ್ಯಕ್ಕೆ ಔಟಾಗಿದ್ದಾರೆ. ಪೊರ್ವರಿಮ್’ನಲ್ಲಿರುವ ಗೋವಾ ಕ್ರಿಕೆಟ್
Read More...

Manish Pandey double century: ನಾಯಕ್ವತರಿಂದ ಕೆಳಗಿಳಿದ ನಂತರ ಪವರ್ ತೋರಿಸಿದ ಪಾಂಡೆ, ರಣಜಿ ಟ್ರೋಫಿಯಲ್ಲಿ…

ಪೊರ್ವರಿಮ್ (ಗೋವಾ): ಕರ್ನಾಟಕ ತಂಡದ ಮಾಜಿ ನಾಯಕ ಮನೀಶ್ ಪಾಂಡೆ (Manish Pandey double century) ಕೊನೆಗೂ ತಮ್ಮ ತಾಕತ್ತು ತೋರಿಸಿದ್ದಾರೆ. ಕರ್ನಾಟಕ ತಂಡದ ನಾಯಕತ್ವವನ್ನು ಕಳೆದುಕೊಂಡಿರುವ ಮನೀಶ್ ಪಾಂಡೆ, ಗೋವಾ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy 2022-23)
Read More...

R Samath Ranji century: ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ ಸಮರ್ಥ್

ಪೊರ್ವರಿಮ್ (ಗೋವಾ): ಕರ್ನಾಟಕ ತಂಡದ ಉಪನಾಯಕ ಆರ್.ಸಮರ್ಥ್ (R Samath Ranji century) ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ( Ranji Trophy 2022-23) ಹ್ಯಾಟ್ರಿಕ್ ಶತಕ ಸಾಧನೆ ಮಾಡಿದ್ದಾರೆ. ಆತಿಥೇಯ ಗೋವಾ ವಿರುದ್ಧ ಪೊರ್ವರಿಮ್’ನಲ್ಲಿ (Karnataka Vs Goa ranji match)
Read More...

Ranji Trophy: ನಾಳೆ ಕರ್ನಾಟಕಕ್ಕೆ ಗೋವಾ ಎದುರಾಳಿ, ಸಚಿನ್ ಪುತ್ರ ಅರ್ಜುನ್ ಮೇಲೆ ಎಲ್ಲರ ಕಣ್ಣು

ಪೊರ್ವರಿಮ್ (ಗೋವಾ): ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ‘ ಗುಂಪಿನ ತನ್ನ 3ನೇ ಲೀಗ್ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ. ಕರ್ನಾಟಕ Vs ಗೋವಾ (Karnataka Vs Goa) ಪಂದ್ಯ ನಾಳೆ (ಮಂಗಳವಾರ) ಪೊರ್ವರಿಮ್‘ನಲ್ಲಿರುವ ಗೋವಾ
Read More...

Ranji Trophy : ಕರ್ನಾಟಕಕ್ಕೆ ಮೊದಲ ಜಯ, 3ನೇ ದಿನಗಳಲ್ಲಿ ಗೆದ್ದು ಬೀಗಿದ ಮಯಾಂಕ್ ಬಾಯ್ಸ್

ಬೆಂಗಳೂರು : ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ (Ranji Trophy 2022-23) 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ (Ranji Karnataka) ಮೊದಲ ಜಯ ದಾಖಲಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಅಂತ್ಯಗೊಂಡ ಪಾಂಡಿಚೇರಿ ವಿರುದ್ಧದ ಪಂದ್ಯವನ್ನು ಕರ್ನಾಟಕ ತಂಡ ಮೂರೇ
Read More...

Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್,…

ಮುಂಬೈ: Suryakumar Yadav Brilliant Batting ಟೀಮ್ ಇಂಡಿಯಾ ಪರ ಅಬ್ಬರಿಸಿ ಬೊಬ್ಬಿರಿದಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಅಮೋಘ ಫಾರ್ಮನ್ನು ರಣಜಿ ಟ್ರೋಫಿಯಲ್ಲೂ (Ranji Trophy 2022-23) ಮುಂದುವರಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ
Read More...

Ranji Trophy Karnataka : ತವರು ನೆಲದಲ್ಲಿ ಕರ್ನಾಟಕಕ್ಕೆ ಮತ್ತೊಂದು ಚಾನ್ಸ್, ಗೆಲುವಿನ ಖಾತೆ ತೆರೆಯುತ್ತಾ ಮಯಾಂಕ್…

ಬೆಂಗಳೂರು: 8 ಬಾರಿಯ ಚಾಂಪಿಯನ್ ಕರ್ನಾಟಕದ ತಂಡ ಮಂಗಳವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ (Ranji Trophy Karnataka)ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸಲಿದೆ.
Read More...

Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

ಬೆಂಗಳೂರು: ಆತಿಥೇಯ ಕರ್ನಾಟಕ ಹಾಗೂ ಸರ್ವಿಸಸ್ ತಂಡಗಳ ನಡುವಿನ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಗುಂಪಿನ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಮಯಾಂಕ್
Read More...

Karnataka Vs Services : ರಣಜಿ ಟ್ರೋಫಿಯ ಮೊದಲ ದಿನವೇ ಕರ್ನಾಟಕಕ್ಕೆ ಆಘಾತ

ಬೆಂಗಳೂರು: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ (Ranji Trophy 2022-23) ಮೊದಲ ಪಂದ್ಯದ ಮೊದಲ ದಿನವೇ ಆತಿಥೇಯ ಕರ್ನಾಟಕಕ್ಕೆ ಆಘಾತ ಎದುರಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಎಲೈಟ್ ‘ಸಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಪ್ರಥಮ
Read More...