Browsing Tag

Ranji trophy

Kedar Jadhav double century : ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ 283 ರನ್ ಚಚ್ಚಿದ ಟೀಮ್ ಇಂಡಿಯಾದ ಮಾಜಿ ಆಟಗಾರ

ಪುಣೆ: ಟೀಮ್ ಇಂಡಿಯಾ ಪರ 73 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿರುವ ಆಟಗಾರ. 2019ರಲ್ಲಿ ಇಂಗ್ಲೆಂಡ್'ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ (Kedar Jadhav double century) ಸ್ಟಾರ್. ಐಪಿಎಲ್'ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ
Read More...

Abhishek Reddy : ಕರ್ನಾಟಕ ತಂಡದಲ್ಲಿ ಸಿಗದ ಅವಕಾಶ, ಆಂಧ್ರ ಪ್ರದೇಶ ಪರ ಆಡುತ್ತಿದ್ದಾನೆ ಕನ್ನಡಿಗ

ಹೈದರಾಬಾದ್: ಕರ್ನಾಟಕದ ಹಲವಾರು ಕ್ರಿಕೆಟಿಗರು ಇಲ್ಲಿ ಅವಕಾಶ ಸಿಗದೆ ಬೇರೆ ರಾಜ್ಯಗಳ ಪರ ಆಡುವುದು ಸಾಮಾನ್ಯ. 90ರ ದಶಕದಿಂದಲೂ ಕರ್ನಾಟಕ ತಂಡದಲ್ಲಿ ಅವಕಾಶ ವಂಚಿತರಾಗುತ್ತಿರುವ ಆಟಗಾರರು ಹೊರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಕರ್ನಾಟಕದ ಬಲಗೈ ಆರಂಭಿಕ ಬ್ಯಾಟ್ಸ್'ಮನ್
Read More...

Ranji Karnataka : V3 ಸ್ಟಾರ್ಸ್ ದಾಳಿಗೆ ಛತ್ತೀಸ್‌ಗಢ ಚಿತ್, ಕ್ಯಾಪ್ಟನ್ ಮಯಾಂಕ್ ಶತಕದ ಅಬ್ಬರ

ಬೆಂಗಳೂರು: ಕರ್ನಾಟಕ ತಂಡದ V3 ಸ್ಟಾರ್’ಗಳ ಭರ್ಜರಿ ಬೌಲಿಂಗ್’ಗೆ ಛತ್ತೀಸ್’ಗಢ ತಂಡ ಮಕಾಡೆ (Ranji Karnataka) ಮಲಗಿದೆ.ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ’ಸಿ’ ಗುಂಪಿನ ರಣಜಿ ಪಂದ್ಯದಲ್ಲಿ (Ranji Trophy 2022-23) ಕರ್ನಾಟಕ ವಿರುದ್ಧ ಛತ್ತೀಸ್’ಗಢ
Read More...

Abhimanyu Eswaran century : ಅಪ್ಪ ಕಟ್ಟಿಸಿದ ತನ್ನದೇ ಹೆಸರಿನ ಕ್ರೀಡಾಂಗಣದಲ್ಲಿ ರಣಜಿ ಶತಕ ಬಾರಿಸಿದ ಮಗ

ಡೆಹ್ರಾಡೂನ್: ಮಗನ ಹೆಸರಲ್ಲಿ ಅಪ್ಪ ಕಟ್ಟಿಸಿದ ಕ್ರಿಕೆಟ್ ಕ್ರೀಡಾಂಗಣ… ಆ ಕ್ರೀಡಾಂಗಣದಲ್ಲಿ ರಣಜಿ ಶತಕ ಬಾರಿಸಿ ಮಿಂಚಿದ ಮಗ. ತನ್ನದೇ ಹೆಸರಿನಲ್ಲಿರುವ ತನ್ನ ಸ್ವಂತ ಕ್ರೀಡಾಂಗಣದಲ್ಲಿ ಶತಕ (Abhimanyu Eswaran century) ಬಾರಿಸಿ ಗಮನ ಸೆಳೆದಿದ್ದಾರೆ ಬಂಗಾಳ ಕ್ರಿಕೆಟ್ ತಂಡದ ನಾಯಕ
Read More...

Abhimanyu Eswaran : ತಂದೆ ಕಟ್ಟಿಸಿದ ತನ್ನ ಸ್ವಂತ ಮೈದಾನದಲ್ಲೇ ರಣಜಿ ಪಂದ್ಯವಾಡುತ್ತಿದ್ದಾನೆ ಅಭಿಮನ್ಯು!

ಡೆಹ್ರಾಡೂನ್: ತನ್ನದೇ ಹೆಸರಿನಲ್ಲಿರುವ ತನ್ನ ಸ್ವಂತ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಅವಕಾಶ ಎಷ್ಟು ಜನರಿಗೆ ಸಿಗತ್ತೆ ಹೇಳಿ? ಅ ಭಾಗ್ಯ ಈಗ ಬಂಗಾಳ ಕ್ರಿಕೆಟ್ ತಂಡದ ನಾಯಕ ಅಭಿಮನ್ಯು ಈಶ್ವರನ್'ಗೆ (Abhimanyu Eswaran) ಸಿಕ್ಕಿದೆ. ಬಂಗಾಳ ಹಾಗೂ ಆತಿಥೇಯ ಉತ್ತರಾಖಂಡ್ ನಡುವಿನ ರಣಜಿ
Read More...

Arjun Tendulkar duck out : ಕರ್ನಾಟಕ ವಿರುದ್ಧ ನಡೆಯದ ಅರ್ಜುನನ ಆಟ, ಮೊದಲ ಎಸೆತದಲ್ಲೇ ಸಚಿನ್ ಪುತ್ರ ಡಕೌಟ್ !

ಪೊರ್ವರಿಮ್ (ಗೋವಾ): ತಂದೆಯಂತೆ ರಣಜಿ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದ ಅರ್ಜುನ್ ತೆಂಡೂಲ್ಕರ್ (Arjun Tendulkar duck out ), ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ (Karnataka Vs Goa Ranji match) ಶೂನ್ಯಕ್ಕೆ ಔಟಾಗಿದ್ದಾರೆ. ಪೊರ್ವರಿಮ್’ನಲ್ಲಿರುವ ಗೋವಾ ಕ್ರಿಕೆಟ್
Read More...

Ranji Trophy : ಕರ್ನಾಟಕಕ್ಕೆ ಮೊದಲ ಜಯ, 3ನೇ ದಿನಗಳಲ್ಲಿ ಗೆದ್ದು ಬೀಗಿದ ಮಯಾಂಕ್ ಬಾಯ್ಸ್

ಬೆಂಗಳೂರು : ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ (Ranji Trophy 2022-23) 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ (Ranji Karnataka) ಮೊದಲ ಜಯ ದಾಖಲಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಅಂತ್ಯಗೊಂಡ ಪಾಂಡಿಚೇರಿ ವಿರುದ್ಧದ ಪಂದ್ಯವನ್ನು ಕರ್ನಾಟಕ ತಂಡ ಮೂರೇ
Read More...

ರಣಜಿ ಟ್ರೋಫಿ: ಡಬಲ್ ಸೆಂಚುರಿ ಬಾರಿಸಿ ಬಿಸಿಸಿಐಗೆ ಸ್ಟ್ರಾಂಗ್ ಮೆಸೇಜ್ ಕೊಟ್ಟ ಅಜಿಂಕ್ಯ ರಹಾನೆ

ಮುಂಬೈ: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಮುಂಬೈನ ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ (Ajinkya Rahane double century) ರಣಜಿ ಟ್ರೋಫಿ ಪಂದ್ಯದಲ್ಲಿ(Ranji Trophy 2022-23) ಶತಕ ಬಾರಿಸುವ ಮೂಲಕ, ತಮ್ಮನ್ನು ಕಡೆಗಣಿಸುತ್ತಿರುವ ಬಿಸಿಸಿಐಗೆ ಸ್ಟ್ರಾಂಗ್ ಮೆಸೇಜ್
Read More...

Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್,…

ಮುಂಬೈ: Suryakumar Yadav Brilliant Batting ಟೀಮ್ ಇಂಡಿಯಾ ಪರ ಅಬ್ಬರಿಸಿ ಬೊಬ್ಬಿರಿದಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಅಮೋಘ ಫಾರ್ಮನ್ನು ರಣಜಿ ಟ್ರೋಫಿಯಲ್ಲೂ (Ranji Trophy 2022-23) ಮುಂದುವರಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ
Read More...

Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

ಬೆಂಗಳೂರು: ಆತಿಥೇಯ ಕರ್ನಾಟಕ ಹಾಗೂ ಸರ್ವಿಸಸ್ ತಂಡಗಳ ನಡುವಿನ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಗುಂಪಿನ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಮಯಾಂಕ್
Read More...