Browsing Tag

Recipes

Oil Free Chicken Sukka:ಎಣ್ಣೆ ಇಲ್ಲದೆ ಚಿಕನ್ ಸುಕ್ಕ ತಯಾರಿಸುವುದು ಹೇಗೆ ?

(Oil Free Chicken Sukka)ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕರ ಆಹಾರ ಸೇವಿಸುವಂತಹ ಆಹಾರ ಕ್ರಮವನ್ನು ಜೀವನದಲ್ಲಿ ರೂಡಿಸಿಕೊಂಡಿದ್ದಾರೆ. ಅದಕ್ಕಾಗಿ ಫ್ಯಾಟ್‌ ಅಂಶ ಇರುವಂತಹ ಆಹಾರವನ್ನು ಕಡಿಮೆ ಸೇವಿಸುತ್ತಾರೆ. ಹೆಚ್ಚಿನವರು ಅಡುಗೆಯಲ್ಲಿ ಎಣ್ಣೆಯನ್ನು ಕಡಿಮೆ ಬಳಕೆ ಮಾಡುತ್ತಾರೆ. ಆದರೆ
Read More...

Masala Papad: ಟೀ ಟೈಮ್‌ಗೆ ಬೆಸ್ಟ್‌ ಗರಿಗರಿಯಾದ ಮಸಾಲಾ ಪಾಪಡ್‌

ರುಚಿಕಟ್ಟಾದ ಖಾದ್ಯಗಳ ಮಧ್ಯೆಯೂ ಪಾಪಡ್‌ (Papad) ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿದೆ. ಮನೆ ಭಾಷೆಯಲ್ಲಿ ಇದರ ಹೆಸರು ಹಪ್ಪಳ. ಎಲ್ಲಾ ಸಮಾರಂಭಗಳಲ್ಲಿ ಹಪ್ಪಳವಿಲ್ಲದೇ ಊಟ ಮುಗಿಯುವುದೇ ಇಲ್ಲ. ಅಷ್ಟರ ಮಟ್ಟಿಗೆ ಇದು ಜನಪ್ರಿಯ. ಹಪ್ಪಳ ತಿಳಿ ಸಾರು, ಮೊಸರನ್ನ ಮುಂತಾದವುಗಳ ರುಚಿ
Read More...

Avalakki Bath Recipe : ಚಿತ್ರಾನ್ನ ತಿನ್ನುವ ಬದಲು ಅವಲಕ್ಕಿ ಬಾತ್‌ (ಪೋಹಾ) ತಿನ್ನಿರಿ

ಚಿತ್ರಾನ್ನವನ್ನು ಹೆಚ್ಚಿನ ಮನೆಯಲ್ಲಿ ಮಾಡುವ ಒಂದು ತಿಂಡಿಯಾಗಿದೆ. ಹಿಂದಿನ ದಿನದ ಅನ್ನ ಉಳಿದಿದ್ದೆ ಎಂದರೆ ಸಾಕು ಮರುದಿನ ತಿಂಡಿಗೆ ಚಿತ್ರಾನ್ನ ಮಾಡುತ್ತಾರೆ. ಹಾಗಾಗಿ ಚಿತ್ರಾನ್ನವೆಂದರೆ ಸಾಕು ಮನೆಯಲ್ಲಿ ಮುಖ ಸಿಂಡರಿಸಿಕೊಳ್ಳುತ್ತಾರೆ. ಚಿತ್ರಾನ್ನವನ್ನು ತಿನ್ನಲು ಬೇಸರ ಪಡುವ ಜನರು
Read More...

Katta Mitta : ಬಾಯಲ್ಲಿ ನೀರೂರಿಸುತ್ತೆ ಹುಣಸೆ ಹಣ್ಣಿನ “ಕಟ್ಟಾ ಮಿಟ್ಟಾ”

(Katta Mitta) ಹುಣಸೆಹಣ್ಣು ಅಂದಾಕ್ಷಣ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಹುಣಸೆಹಣ್ಣನ್ನು ತಿನ್ನಲು ಇಷ್ಟಪಡದವರು ವಿರಳಾತಿ ವಿರಳ. ಇನ್ನೂ ಕೆಲವರು ಹುಣಸೆಹಣ್ಣನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹುಣಸೆಹಣ್ಣು ಇಲ್ಲದ ಅಡುಗೆ ಅಪೂರ್ಣ. ಆದರೆ ಹುಣಸೆಹಣ್ಣಿನಿಂದ ಮಾಡುವ ಕಟ್ಟಾ ಮಿಟ್ಟಾ
Read More...

Gobhi Pepper Fry : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

ಭಾರತಿಯರಿಗೆ ಗೋಬಿ (Cauliflower) ಚಿರಪರಿಚಿತ. ಗೋಬಿಯಿಂದ ಅನೇಕ ರೀತಿಯ ಅಡುಗೆಗಳನ್ನು (Gobhi Pepper Fry) ಮಾಡುತ್ತಾರೆ. ಆಲೂ ಗೋಬಿ, ಗೋಬಿ ಮಂಚೂರಿ, ಗೋಬಿ ಪರಾಠಾ, ಗೋಬಿ ಭಜ್ಜಿ, ಗೋಬಿ ಪಲ್ಯ ಹೀಗೆ ಹಲವು ವಿಧದ ಅಡುಗೆ ತಯಾರಿಸುತ್ತಾರೆ. ತರಕಾರಿಯನ್ನು ಉಪಯೋಗಿಸಿ ತಯಾರಿಸುವ ಅಡುಗೆಗಳಿಗೆ
Read More...

Evening Snacks : ಸಂಜೆಯ ಟೀ ಟೈಮ್‌ಗೆ ಇದು ಬೆಸ್ಟ್‌ : ಶೇಂಗಾದಿಂದ ಮಾಡಿ ಈ ರೀತಿಯ ಸ್ನಾಕ್ಸ್‌

ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಏನೋ ಒಂದು ಬ್ರೇಕ್‌ ಬೇಕು ಎಂದು ಅನಿಸುವುದು ಸಹಜ. ಕಡಕ್‌ ಚಹಾದ ಜೊತೆ ಚಟಪಟಾ ಸ್ನಾಕ್ಸ್‌ (Evening Snacks) ಇದ್ದರಂತೂ ಇನ್ನೂ ಬೆಸ್ಟ್‌. ಪಕೋಡಾ, ಮಸಾಲಾ ಚಾಟ್‌, ವಡಾ ಪಾವ್‌, ಪಾವ್‌ ಭಾಜಿ ಇವುಗಳಲ್ಲಿ ಯಾವುದಾದರೂ ಒಂದು ಸ್ನಾಕ್ಸ್‌ ಇರದೇ ಸಂಜೆಯ ಟೀ
Read More...

Flax Seed : ಅಗಾಧ ಪೋಷಕಾಂಶ ಹೊಂದಿರುವ ಅಗಸೆ ಬೀಜದಿಂದ ಏನೆಲ್ಲಾ ತಯಾರಿಸಬಹುದು ಗೊತ್ತಾ?

ಅತಿ ಹಚ್ಚಿನ ಫೈಬರ್‌, ಆಂಟಿಒಕ್ಸಿಡೆಂಟ್‌ ಮತ್ತು ಒಮೆಗಾ–3 ಫ್ಯಾಟ್‌ ಹೊಂದಿರುವ ಅಗಸೆ ಬೀಜ(Flax Seed) ಸಸ್ಯಾಧಾರಿತ (Plant based) ಆಹಾರವಾಗಿದೆ. ಇದನ್ನು ಕ್ರಿಯಾತ್ಮಕ ಆಹಾರ ಎಂದು ಕರೆಯಲಾಗುತ್ತದೆ. ಏಕೆಂದರೆ ಆರೋಗ್ಯ ಸುಧಾರಣೆಗೆ ಇದು ಉತ್ತಮ ಆಹಾರವಾಗಿದೆ. ಅಗಸೆ ಬೀಜವು ಜೀರ್ಣಕ್ರಿಯೆ
Read More...

Low-Calorie Dinner Recipes : ರಾತ್ರಿ ಊಟಕ್ಕೆ ಕಡಿಮೆ ಕ್ಯಾಲೋರಿಯ 3 ಸೂಪರ್‌ ಅಡುಗೆಗಳು! ತಯಾರಿಸುವುದು ಹೇಗೆ…

ನೀವು ಕಡಿಮೆ ಕ್ಯಾಲೋರಿಯ (Low-Calorie) ಆಹಾರಗಳನ್ನು ಸೇವಿಸಿ ದೇಹದ ತೂಕ ಕಾಪಾಡಿಕೊಳ್ಳಬೇಕು ಅಂದುಕೊಂಡಿದ್ದರೆ, ಅದಕ್ಕೆ ರಾತ್ರಿಯ ಊಟ (Dinner) ನಿಮಗೆ ಸಹಾಯ ಮಾಡುತ್ತದೆ. ಆದರೆ ಇದರ ಅರ್ಥ ನೀವು ಊಟ ಕಡಿಮೆ ಮಾಡಬೇಕು ಅನ್ನುವುದೇನೂ ಇಲ್ಲ. ಮನೆಯಲ್ಲೇ ತಯಾರಿಸಿದ ಹೆಲ್ದೀ ಆಗಿರುವ ಮತ್ತು
Read More...

Potato Peels : ಆಶ್ಚರ್ಯವಾಗುತ್ತಿದೆಯಾ? ಆದರೂ ಹೌದು, ಆಲೂಗಡ್ಡೆ ಸಿಪ್ಪೆಯಿಂದಲೂ ರುಚಿಕರವಾದ ಸ್ನಾಕ್ಸ್‌ ಮಾಡಬಹುದು!

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಅತಿ ಹೆಚ್ಚಾಗಿ ಬಳಸುವ ತರಕಾರಿ ಎಂದರೆ ಆಲೂಗಡ್ಡೆ(Potato). ಆದರೆ ಇದರ ಸಿಪ್ಪೆಯನ್ನು(Potato Peels) ವೇಸ್ಟೇಜ್‌ ಎಂದು ಪರಿಗಣಿಸುತ್ತವೆ. ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಅಲೂಗಡ್ಡೆ ಪಲ್ಯ, ಆಲೂಗಡ್ಡೆ ಪರಾಠ, ಆಲೂ ಪುಲಾವ್‌, ಆಲೂ ಟಿಕ್ಕಿ ಹೀಗೆ ಮುಗಿಯದ
Read More...

Mango Rice: ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ ಗೊತ್ತೇ? ಈ ಸೀಸನ್ನಲ್ಲಿ ನೀವೂ ಮಾಡಿ ನೋಡಿ

ಬೇಸಿಗೆ ಬಂತೆಂದರೆ ಮಾವಿನಕಾಯಿಗಳ (Mango Rice) ಸೀಸನ್‌ ಶುರು. ಅದರಲ್ಲಿ ಹಲವಾರು ಬಗೆಯ ವ್ಯಂಜನಗಳನ್ನು ಮಾಡಿ ಸವಿಯುವ ಮಜಾನೇ ಬೇರೆ. ಸಾಂಪ್ರದಾಯಿಕ ಸುವಾಸನೆಭರಿತ ಮಾವಿನಕಾಯಿ ಅಡುಗೆಗಳಿಗೆ ಒಂದಿಷ್ಟು ಆಧುನಿಕ ಸ್ವರ್ಶ ನೀಡಿ ಮಾವಿನಕಾಯಿ ಚಿತ್ರಾನ್ನ ಮಾಡಬಹುದಲ್ಲವೇ? ಇದು ಬೇಸಿಗೆಗೆ ರುಚಿಯಾದ
Read More...