Browsing Tag

ದರ್ಶನ್

SIIMA AWARDS: ಸೈಮಾ ಅವಾರ್ಡ್ಸ್ ನಲ್ಲಿ ಯಜಮಾನನ ದರ್ಬಾರ: 8 ಪ್ರಶಸ್ತಿ ಬಾಚಿಕೊಂಡ ದಚ್ಚು ಮೂವಿ

ಸೈಮಾ ಅವಾರ್ಡ್ಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಶಸ್ವಿ ಚಿತ್ರ ಯಜಮಾನ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಒಟ್ಟು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ನಟ ದರ್ಶನ್ ಭಾಜನರಾಗಿದ್ದರೇ, ಅತ್ಯುತ್ತಮ ನಟಿ
Read More...

Darshan: ಡಿಬಾಸ್ ಫಾರಂ ಹೌಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ನ್ಯಾಯಾಂಗ ಬಂಧನಕ್ಕೆ

ಒಂದಾದ ಮೇಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್  ಫಾರಂಹೌಸ್ ನಲ್ಲಿ ಹೇಯಕೃತ್ಯವೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿನೀಶ್ ಫಾರಂಹೌಸ್ ನಲ್ಲಿ ಕಾರ್ಮಿಕರಾಗಿದ್ದ ದಂಪತಿಗಳ 10 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಅದೇ ಫಾರಂಹೌಸ್ ನಲ್ಲಿ
Read More...

Rajat Bedi: ಹಿಟ್ ಆಂಡ್ ರನ್ ಕೇಸ್: ಬಂಧನ ಭೀತಿಯಲ್ಲಿ ಮತ್ತೊಬ್ಬ ಬಾಲಿವುಡ್ ನಟ

ಬಾಲಿವುಡ್ ನ ಕೋಯಿ ಮಿಲ್ ಗಯಾ ಖ್ಯಾತಿಯ ನಟ ರಜತ್ ಬೇಡಿ ಹಿಟ್ ರನ್ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. ಮುಂಬೈನ ಡಿ.ಎನ್.ನಗರದ ವ್ಯಕ್ತಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಕಾರಿನಲ್ಲಿ ಡಿಕ್ಕಿ ಹೊಡೆದು ಗಾಯಗೊಳಿಸಿದ ಆರೋಪ ರಜತ್ ಬೇಡಿ ಮೇಲಿದೆ.
Read More...

Darshan: ದರ್ಶನ್ ಕರೆಗೆ ಓಗೊಟ್ಟ ಅಭಿಮಾನಿಗಳಿಗೆ ಸಿಕ್ತು ದಚ್ಚು ಭೇಟಿ ಅವಕಾಶ.

ಕೊರೋನಾದಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಸಂಕಷ್ಟಕ್ಕಿಡಾಗಿದ್ದವು. ರಾಜ್ಯದ ಪ್ರಾಣಿಸಂಗ್ರಹಾಲಯಗಳಲ್ಲಿ ಪ್ರವಾಸಿಗರ ಕೊರತೆಯಿಂದ ಆದಾಯ ಕುಸಿದಿದ್ದು, ಪ್ರಾಣಿಗಳ ನಿರ್ವಹಣೆಯೇ ಕಷ್ಟವಾಗಿತ್ತು. ಈ ವೇಳೆ ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸಿದ್ದರು ಸ್ಯಾಂಡಲ್ ವುಡ್ ಯಜಮಾನ. ಸ್ವತಃ
Read More...

ಸ್ಯಾಂಡಲ್ ವುಡ್ ನಲ್ಲಿ ಸಾರ್ಥಕ 24 ವರ್ಷದ ಸಂಭ್ರಮ: ಚಾಲೆಂಜಿಂಗ್ ಸ್ಟಾರ್ ಗೆ ಸಿಕ್ತು ಸ್ಪೆಶಲ್ ಗಿಫ್ಟ್!

ಕನ್ನಡ ಚಿತ್ರರಂಗದಲ್ಲಿ 24 ವರ್ಷಗಳು ಪೊರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರೋ ನಟ ದರ್ಶನ್ ಗೆ ಸ್ಪೆಶಲ್ ವಿಶ್ ಹಾಗೂ ಗಿಫ್ಟ್ ಸಿಕ್ಕಿದೆ. ನಿರ್ದೇಶಕ ದಯಾಳ್ ಪದ್ಮನಾಭ್ ದರ್ಶನ್ ಗೆ ಸ್ಪೆಶಲ್ ಗಿಫ್ಟ್, ಕೇಕ್ ಜೊತೆ ಶುಭಹಾರೈಸಿದ್ದಾರೆ. ಡಿ.ಬಾಸ್ ರಾಜರಾಜೇಶ್ವರಿ ನಿವಾಸಕ್ಕೆ ತೆರಳಿದ
Read More...

ಮಹಾಭಾರತದ ಖಳನಟ ಈಗ ಚಾಲೆಂಜಿಂಗ್ ಸ್ಟಾರ್…! ಸ್ಯಾಂಡಲ್ ವುಡ್ ನಲ್ಲಿ ದಚ್ಚು 24 ವರ್ಷಗಳ ಸಾರ್ಥಕಪಯಣ…!

ಕನ್ನಡದ ಖ್ಯಾತ ನಟನ ಮಗನಾಗಿದ್ದರೂ ಲೈಟ್ ಬಾಯ್ ಆಗಿ ಚಂದನವನಕ್ಕೆ ಕಾಲಿಟ್ಟ ನಟ ದರ್ಶನ್ ತಂದೆಯ ಲೂನಾದಿಂದ ತಮ್ಮ ಲಾಂಬೋರ್ಗಿನಿಯವರೆಗೆ ಬೆಳೆಯಲು ಬೆವರು ಸುರಿಸಿ ದುಡಿದಿದ್ದಾರೆ. 1997 ರಲ್ಲಿ ಮಹಾಭಾರತ ಸಿನಿಮಾದಲ್ಲಿ ಖಳನಾಯಕನಾಗಿ ಜರ್ನಿ ಆರಂಭಿಸಿದ ದರ್ಶನ್ ಸ್ಯಾಂಡಲ್ ವುಡ್ ಸಿನಿ ಜರ್ನಿಗೆ
Read More...

Darshan:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ನಿರ್ದೇಶಕರೇ ಕೊಟ್ರು ಶಾಕ್….!!

ರಾಬರ್ಟ್ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ರನ್ನು ತೆರೆ ಮೇಲೆ ನೋಡೋಕೆ ಲಕ್ಷಾಂತರ ಅಭಿಮಾನಿಗಳು ಕಾಯ್ತಿದ್ದಾರೆ. ಆದರೆ ಸದ್ಯ ಅಭಿಮಾನಿಗಳ ಕನಸು ಈಡೇರೋದು ಡೌಟ್. ದಚ್ಚುರನ್ನು ರಾಜವೀರಮದಕರಿನಾಯಕನ ಪಾತ್ರದಲ್ಲಿ ನೋಡೋಕೆ ಕಾದಿದ್ದ ಅಭಿಮಾನಿಗಳಿಗೆ ಬ ನಿರ್ದೇಶಕರು ಬ್ಯಾಡ್ ನ್ಯೂಸ್
Read More...

ಪ್ರಾಣಿಪ್ರಿಯ ದರ್ಶನ್ ರಿಂದ ಮಹತ್ವದ ಸಂದೇಶ….! ಹುಲಿ ರಕ್ಷಣೆಗೆ ದಚ್ಚು ಹೇಳಿದ್ದೇನು ಗೊತ್ತಾ..?!

ಜುಲೈ 29 ನ್ನು ವಿಶ್ವಹುಲಿ ದಿವಸವಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರಾಣಿಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ರಕ್ಷಣೆಗೆ ಮಹತ್ವದ ಸಂದೇಶ ನೀಡಿದ್ದು, ಹುಲಿಗಳ ರಕ್ಷಣೆಗೆ ಮನವಿ ಮಾಡಿದ್ದಾರೆ. ಹುಲಿ ರಕ್ಷಣೆ ಬಗ್ಗೆ ವಿಶೇಷ ಸಂದೇಶ ಉಳ್ಳ ವಿಡಿಯೋ ನಿರ್ಮಿಸಿರುವ ದರ್ಶನ್,
Read More...

Darshan: ಸಿನಿಮಾ ಬಳಿಕ ರಾಜಕೀಯಕ್ಕೆ ಚಾಲೆಂಜಿಂಗ್ ಸ್ಟಾರ್….! ದಚ್ಚು ಭವಿಷ್ಯ ನುಡಿದ ಜ್ಯೋತಿಷಿ….!!

ಒಂದಾದ ಮೇಲೊಂದರಂತೆ ವಿವಾದ ಮೈಮೇಲೆ ಎಳೆದುಕೊಂಡು ಓಡಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್  ಮುಂದೊಂದು ದಿನ ರಾಜಕೀಯಕ್ಕೆ ಬರ್ತಾರಂತೆ. ಅಷ್ಟೇ ಅಲ್ಲ ರಾಜಕೀಯದಲ್ಲೂ ಅವರಿಗೆ ಒಳ್ಳೆಯ ಭವಿಷ್ಯವಿದೆಯಂತೆ. ಇಂತಹದೊಂದು ಸಂಗತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
Read More...

ಸೋಷಿಯಲ್ ಮೀಡಿಯಾದಲ್ಲಿ ದಚ್ಚು ಪರ ಅಭಿಯಾನ…! #westandwithDboss ಎಂದ ನಟ ಆದಿತ್ಯ, ಸಂಸದ ಪಿ.ಸಿ.ಮೋಹನ್…!!

ಸ್ಯಾಂಡಲ್ ವುಡ್ ಲೋಕದಲ್ಲಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ ಸೃಷ್ಟಿಸಿದ ವಿವಾದಗಳೇ ಹೊತ್ತಿ ಉರಿಯುತ್ತಿದೆ. ಒಂದೆಡೆ ದರ್ಶನ್ ಮೇಲೆ ಆರೋಪಗಳ ಮೇಲೆ ಆರೋಪಗಳು ಬರುತ್ತಿದ್ದರೇ, ಇನ್ನೊಂದೆಡೆ ದರ್ಶನ್ ಅಭಿಮಾನಿಗಳ ವಿರುದ್ಧನಿರ್ದೇಶಕ ಇಂದ್ರಜಿತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಏನೇ
Read More...