Browsing Category

ಮಿಸ್ ಮಾಡಬೇಡಿ

ಕರಾವಳಿಯಲ್ಲಿ ಮತ್ತೆ ಸುನಾಮಿ : ಭಯಾನಕ ದೃಶ್ಯ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ !!!

ಮಂಗಳೂರು : ಕರಾವಳಿಗೆ ಮತ್ತೆ ಸುನಾಮಿ ಬಂದಪ್ಪಳಿಸುತ್ತಾ ಅನ್ನುವ ಆತಂಕ ಶುರುವಾಗಿದೆ. ಕರಾವಳಿಯಲ್ಲಿ ಮಳೆಗಾಲದಲ್ಲಿ ದೈತ್ಯ ಅಲೆಗಳು ಅಪ್ಪಳಿಸೋದು. ಕಡಲ್ಕೊರೆತ ಉಂಟಾಗುವುದು ಮಾಮೂಲು. ಆದ್ರೀಗ ಸಮುದ್ರದಲ್ಲಿ ಅಪಾಯಕಾರಿ ಅಲೆಗಳು ಏಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್
Read More...

ತಬ್ರೇಕ್ ನೆಂಬ ಶ್ರವಣಕುಮಾರ ! 600 ಕಿ.ಮೀ. ಸೈಕಲ್ ತುಳಿದ 11ರ ಪೋರ

ಪಂಜು ಗಂಗೊಳ್ಳಿ ಗಾಯಾಳು ಅಪ್ಪನನ್ನು ಹಿಂದೆ ಕುಳ್ಳಿರಿಸಿಕೊಂಡು 1,200 ಕಿ.ಮೀ. ಸೈಕಲ್ ತುಳಿದು ಮನೆಗೆ ಕರೆತಂದ 15 ವರ್ಷ ಪ್ರಾಯದ ಸೈಕಲ್ ಹುಡುಗಿ ಜ್ಯೋತಿ ಕುಮಾರಿ ದೇಶದಾದ್ಯಂತ ಸುದ್ದಿಯಾಗಿದ್ದಳು. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾ ಕೂಡಾ ಸೈಕಲ್ ಜ್ಯೋತಿಯ ಸಾಧನೆಯನ್ನು
Read More...

ಕೊರೊನಾ ಜನಕ ಚೀನಾ ಪಾಕಿಸ್ತಾನದ ಜೊತೆ ಸೇರಿ ಸಿದ್ದಪಡಿಸುತ್ತಿದ್ಯಾ ಮತ್ತೊಂದು ಮಾರಣಾಂತಿಕ ಫೀವರ್ ವೈರಸ್ !

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಮರಣ ಮೃದಂಗ ಬಾರಿಸಿದೆ. ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ವಿಶ್ವದ ಮುಂದುವರಿದ ದೇಶಗಳೇ ಹೆಣಗಾಡುತ್ತಿವೆ. ಇದೆಲ್ಲದರ ನಡುವಲ್ಲೇ ಕೊರೊನಾ ಜನಕ ಚೀನಾ ಮತ್ತೊಂದು ವೈರಸ್ ಸೃಷ್ಟಿಸಿ ಆ ಮೂಲಕ ಜೈವಿಕ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಚೀನಾ…
Read More...

“ಕಾರ್ಗಿಲ್ ವಿಜಯೋತ್ಸವ 21 ವರ್ಷ” ವೀರ ಯೋಧರಿಗೆ ನಮ್ಮದೊಂದು ಸಲಾಂ

ಹೇಮಂತ್ ಚಿನ್ನು ಕಾರ್ಗಿಲ್ ವಿಜಯ ದಿವಸ… ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಭಾರತೀಯ ಸೈನಿಕರು ವಿಜಯ ಪತಾಕೆಯನ್ನು ಹಾರಿಸಿದ ಸುದಿನ. 1999ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಬರೋಬ್ಬರಿ 60 ದಿನಗಳ ಕಾಲ ನಡೆದ ಯುದ್ದದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನವಿಂದು. ಇಂತಹ
Read More...

30 ವರ್ಷ ಕೊರೊನಾ ಹೋಗಲ್ಲ : ಬ್ರಹ್ಮಾಂಡ ಗುರೂಜಿ ಭವಿಷ್ಯ

ಹಾಸನ : ವಿಶ್ವದಾದ್ಯಂತ ಆರ್ಭಟಿಸುತ್ತಿರುವ ಕೊರೊನಾ ವೈರಸ್ ಸೋಂಕು ಇನ್ನು 30 ವರ್ಷ ಜೀವಂತವಾಗಿ ಇರಲಿದೆ. ಕೊರೊನಾ ಸೋಂಕಿನ ಜೊತೆಗೆ ನಾವು ಬದುಕು ನಡೆಸಬೇಕು ಎಂದು ಬ್ರಹ್ಮಾಂಡ ಖ್ಯಾತಿಯ ಗುರೂಜಿ ಡಾ.ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆಯ
Read More...

ಲಕ್ಷ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಚಹಾ ವ್ಯಾಪಾರಿ : ಆದರೆ ಬ್ಯಾಂಕ್ ಕೊಟ್ಟಿದ್ದು 50 ಕೋಟಿಯ ಶಾಕ್ !

ಚಂಡೀಗಢ : ಆತ ಚಹಾದ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೊರೊನಾ ವೈರಸ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹೊಸ ಉದ್ಯಮ ಆರಂಭಕ್ಕೆ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಬ್ಯಾಂಕ್ ಸಿಬ್ಬಂದಿ ಸಾಲ ಕೊಡಲು ನಿರಾಕರಿಸಿದ್ದಾರೆ. ಯಾಕೆಂದ್ರ ಚಹಾ ಮಾರುವಾತನ
Read More...

ಪತಿಯೆಂದು ಸುಳ್ಳು ಹೇಳಿ ಪ್ರಿಯಕರನೊಂದಿಗೆ ಮಹಿಳಾ ಪೇದೆ ಕ್ವಾರಂಟೈನ್ !

ನಾಗಪುರ : ಕೊರೊನಾ ಸೋಂಕು ದೃಢಪಟ್ಟರೆ ಮನೆಯವರನ್ನು ಕ್ವಾರಂಟೈನ್ ಮಾಡುವುದು ಮಾಮೂಲು. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಅವಿವಾಹಿತ ಮಹಿಳಾ ಕಾನ್ ಸ್ಟೇಬಲ್ ಪ್ರಿಯಕರನನ್ನೇ ತನ್ನ ಪತಿಯೆಂದು ಸುಳ್ಳು ಹೇಳಿ ಕ್ವಾರಂಟೈನ್ ಆಗಿದ್ದಾಳೆ. ಮೂರು ದಿನ ಕಳೆಯುವಷ್ಟರಲ್ಲೇ ಮಹಿಳಾ ಪೊಲೀಸ್ ಕಾನ್
Read More...

ಶಾಲಾರಂಭಿಸಿದ ವಾರದಲ್ಲೇ ದೇಶಾದ್ಯಂತ ಬಂದ್ ಆಯ್ತು ಶಾಲಾ- ಕಾಲೇಜು : ಶ್ರೀಲಂಕಾದಲ್ಲಿ ಮತ್ತೆ ಕಟ್ಟೆಚ್ಚರ

ಕೊಲಂಬೊ : ಕೊರೊನಾ ಹೆಮ್ಮಾರಿ ವಿಶ್ವದಾದ್ಯಂತ ಕೇಕೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ಶಾಲಾರಂಭಕ್ಕೆ ಮುಂದಾಗಿವೆ. ಅದ್ರಲ್ಲೂ
Read More...

ಚೀನಾ ಸರಕಾರದ ದೌರ್ಜನ್ಯದಿಂದ “ಉಯಿಗರ್ ಮುಸ್ಲಿಂ” ಜನಾಂಗ ಅವಸಾನದತ್ತ ?

ಬೀಜಿಂಗ್ : ವಿಶ್ವಕ್ಕೆ ಕೊರೊನಾ ವೈರಸ್ ಸೋಂಕನ್ನು ಪಸರಿಸಿರುವ ಚೀನಾ ಗಡಿ ವಿಚಾರದಲ್ಲಿ ಭಾರತದ ವಿರುದ್ದ ಬೆಂಕಿಯುಗುಳುತ್ತಿದೆ. ಚೀನಾದ ವಿರುದ್ದ ವಿಶ್ವದ ಬಹುತೇಕ ರಾಷ್ಟ್ರಗಳು ತಿರುಗಿ ಬಿದ್ದಿವೆ. ಕೆಂಪು ದೇಶ ಚೀನಾದ ದಬ್ಬಾಳಿಕೆ ವಿಶ್ವದ ಇತರ ರಾಷ್ಟ್ರಗಳಿಗಷ್ಟೇ ಅಲ್ಲಾ ಸ್ವತಃ ಚೀನಾದಲ್ಲಿ
Read More...

ಡ್ರೋನ್ ಪ್ರತಾಪ್ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ ? ಪ್ರತಾಪ್ ಗೆ ಮುಳುವಾಯ್ತಾ ಪೇಟೆಂಟ್ ಅರ್ಜಿ

ಬೆಂಗಳೂರು : ರೈತ ಮಗನೊಬ್ಬ ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಬಳಸಿಕೊಂಡು ಡ್ರೋನ್ ಕಂಡುಹಿಡಿದು ಜಗತ್ತಿನಾದ್ಯಂತ ಭಾರೀ ಸುದ್ದಿಯಾಗಿದ್ದ ಡ್ರೋನ್ ಪ್ರತಾಪ್ ವಿರುದ್ದ ಇದೀಗ ಅನುಮಾನಗಳು ಮೂಡುತ್ತಿದೆ. ವಿಶ್ವದಾದ್ಯಂತ ಯುವ ವಿಜ್ಞಾನಿಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಡ್ರೋನ್ ಪ್ರತಾಪ್ ಹಿರೋ
Read More...