ನಿತ್ಯಭವಿಷ್ಯ : ಮಿಥುನರಾಶಿಯವರಿಗೆ ಎಚ್ಚರಿಕೆಯ ದಿನ

ಮೇಷರಾಶಿ
ದುಡಿಕಿನ ವರ್ತನೆ ಬೇಡ, ನಿರುದ್ಯೋಗಿಗಳಿಗೆ‌ ಉದ್ಯೋಗ ಭಾಗ್ಯ, ವಾಹನಗಳ ಮತ್ತು ಯಂತ್ರಗಳ ಬಿಡಿಭಾಗಗಳ, ಮಾರಾಟ ಕ್ಷೇತ್ರದವರಿಗೆ ಅನುಕೂಲ, ವಾಹನ ಅಪಘಾತ ಎಚ್ಚರಿಕೆ, ಸ್ನೇಹಿತರಿಂದ ಸಹಕಾರ, ಸ್ವಯಂಕೃತ ಅಪರಾಧದಿಂದ ಬಂದಂತ ಅವಕಾಶ ಕೈ ತಪ್ಪುವುದು.

ವೃಷಭರಾಶಿ
ಕೌಟುಂಬಿಕವಾಗಿ ಸಮಸ್ಯೆ ಎದುರಾಗಲಿದೆ, ಪತ್ನಿ ಯಿಂದ ಸಹಕಾರ, ಆಸ್ತಿ ನಷ್ಟ, ಮನೆಯ ವಾತಾವರಣ ದಲ್ಲಿ ಕಲುಷಿತ, ಕಠಿಣ ಸನ್ನಿವೇಶ ಎದುರಾಗಲಿದೆ, ಮಿತ್ರರು ದೂರ, ಪತ್ರ ವ್ಯವಹಾರಗಳಿಂದ ಗೃಹ ಮತ್ತು ಉದ್ಯೋಗ ಬದಲಾವಣೆಯಿಂದ ತೊಂದರೆ.

ಮಿಥುನರಾಶಿ
ವೃತ್ತಿರಂಗದಲ್ಲಿ ಚೇತರಿಕೆ ಕಂಡುಬರಲಿದೆ, ಸಮಾಧಾನ ದ ಸ್ಥಿತಿ, ಸಾಲದ ಚಿಂತೆ, ನಿದ್ರಾಭಂಗ, ಸಾಂಸಾರಿಕವಾಗಿ‌ ಭಿನ್ನಾಭಿಪ್ರಾಯ, ಆರ್ಥಿಕ ಮತ್ತು ಕೌಟುಂಬಿಕ ಸಂಕಷ್ಟ ಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಕರ್ಕಾಟಕರಾಶಿ
ಸಾಮಾಜಿಕವಾಗಿ ಗೌರವ, ಮಕ್ಕಳಿಂದ ಧನಾಗಮನ ಮತ್ತು ಲಾಭ, ಉದ್ಯೋಗ ದೊರಕುವ ಭರವಸೆ, ಗೊಂದಲಗಳು ತಿಳಿಯಾಗಲಿದೆ, ಭವಿಷ್ಯದ ಚಿಂತನೆ ಗಳು, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಮಾಡಬೇಕೆನ್ನುವ ಹಂಬಲ.

ಸಿಂಹರಾಶಿ
ಅದೃಷ್ಟ ನಿಮ್ಮ ಕೈ ಹಿಡಿಯಲಿದೆ, ಧೈರ್ಯದಿಂದ ಮುನ್ನಡೆಯಿರಿ, ಆರ್ಥಿಕವಾಗಿ ಸಹಕಾರ, ಸಹೋದ್ಯೋಗಿಗಳಿಂದ ಕಿರಿಕಿರಿ, ಉದ್ಯೋಗ ನಿಮಿತ್ತ ಪ್ರಯಾಣ, ಸಾಲ ಮಾಡುವ ಸಂದರ್ಭ, ಮಂದಗತಿಯ ಪ್ರಗತಿ.

ಕನ್ಯಾರಾಶಿ
ಲೆಕ್ಕಾಚಾರ ಸರಿಯಾಗಿಯೇ ಇದೆ, ತಂದೆಯಿಂದ ಅನುಕೂಲ, ವೃತ್ತಿರಂಗದಲ್ಲಿ ಎಣಿಕೆಯಂತೆಯೇ ಸಾಧನೆ, ಕಾರ್ಯ ಸಾಧನೆಯಿಂದ ಸಂತೃಪ್ತಿ, ಸುಖ‌‌ ಭಾಗ್ಯ ವೃದ್ದಿ, ಮಿತ್ರರಿಂದ ಕಲಹ, ಸಾಲದ ನೆರವು ಸಿಗುವುದು.

ತುಲಾರಾಶಿ
ಮಿತ್ರರೊಂದಿಗೆ ಸಹೋದರರೊಂದಿಗೆ ವಾಗ್ವಾದ, ಅಲಂಕಾರಿಕ‌ ವಸ್ತುಗಳ ಖರೀದಿ ಬೇಡ, ದೇವತಾ ರಾಧನೆಯಿಂದ ಶಾಂತಿ, ಉದ್ಯೋಗ ಕಳೆದುಕೊಳ್ಳುವ ಭೀತಿ, ಸಂಗಾತಿಯಿಂದ ಲಾಭ.

ವೃಶ್ಚಿಕರಾಶಿ
ಮನೆಯ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ, ವ್ಯಾಪಾರ, ವ್ಯವಹಾರದಲ್ಲಿ ನಷ್ಟ, ಉದ್ಯೋಗ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ, ಮತ್ತು ಮಾನ ಅಪಮಾನ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸುರಾಶಿ
ಮಕ್ಕಳ‌ ವಿಚಾರದಲ್ಲಿ ಗೊಂದಲ, ನಿರುದ್ಯೋಗಿಗಳಿಗೆ ಶುಭ ಸುದ್ದಿ, ಅಧಿಕ ಖರ್ಚು, ಪ್ರೀತಿ ಪ್ರೇಮದ ಬಲೆ ಯಲ್ಲಿ ಸಿಲುಕುವರು, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ಮಕರರಾಶಿ
ಆರೋಗ್ಯ ಸಮಸ್ಯೆ ಎದುರಾಗಲಿದೆ, ದಾಂಪತ್ಯದಲ್ಲಿ ಸಮಸ್ಯೆ, ಬಂಧು ಬಾಂಧವರಿಂದ ಅವಘಡಗಳು, ಆರೋಗ್ಯ ಸೇವೆಯವರಿಗೆ ಬಿಡುವಿಲ್ಲದ ಕಾರ್ಯ, ಸೇವಾ ವೃತ್ತಿಯ ಉದ್ಯೋಗ ಲಾಭ.

ಕುಂಭರಾಶಿ
ಹಂತ ಹಂತವಾಗಿ ಅಭಿವೃದ್ದಿ, ಆರ್ಥಿಕವಾಗಿ ಲಾಭ, ಸಂಗಾತಿಯ ಬಂಧುಗಳಿಂದ ಅನುಕೂಲ, ಮಾತಿನ ಮೇಲೆ ಹಿಡಿತ, ದುಡುಕದೆ ಮುನ್ನಡೆಯಿರಿ, ಆರ್ಥಿಕ ಸಮಸ್ಯೆಯಲ್ಲಿ ಸ್ವಲ್ಪ ಚೇತರಿಕೆ, ಉದ್ಯೋಗ ಸ್ಥಳದಲ್ಲಿನ ಗೊಂದಲ ನಿವಾರಣೆ

ಮೀನರಾಶಿ
ಅನಿರೀಕ್ಷಿತ ಉದ್ಯೋಗ ಲಾಭ, ಹಿರಿಯರೊಡನೆ ಮನಸ್ತಾಪ‌ ಬೇಡ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ಆಯಾಸ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಮತ್ತು ಸ್ಥಳ ಬದಲಾವಣೆಗಳಲ್ಲಿ ಯಶಸ್ಸು,‌ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.

ಪಂಡಿತ್ ಶ್ರೀ ಗಣೇಶ್ ಕುಮಾರ್
ಪಂಚಮುಖಿ ಜ್ಯೋತಿಷ್ಯಂ
9880533337

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories