Browsing Tag

health

Increase Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇದೆ ಮದ್ದು

(Increase Immunity)ಕೆಲವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಆದರು ಕೂಡ ಬೇಗ ಹುಷಾರು ತಪ್ಪುತ್ತಾರೆ. ಇದರಿಂದ ದೇಹದಲ್ಲಿ ಇನ್ನು ಹೆಚ್ಚು ರೋಗ ನಿರೋಧಕ ಶಕ್ತಿ ಕುಂದುತ್ತದೆ. ದೇಹದಲ್ಲಿ ರೋಗ ನಿರೋಧಕ
Read More...

Ingredients Soaked In Water :ನೀರಿನಲ್ಲಿ ನೆನೆಸಿ ಈ ಪದಾರ್ಥಗಳನ್ನು ತಿಂದ್ರೆ ಆರೋಗ್ಯ ವೃದ್ದಿಸುತ್ತೆ !

(Ingredients Soaked In Water)ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳುವುದಕ್ಕೆ ನೀರು ಪ್ರಮುಖ ಪಾತ್ರವಹಿಸುತ್ತದೆ. ದೇಹದಲ್ಲಿನ ಹಲವು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ನೀರು ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ನಿತ್ಯವೂ ಹೆಚ್ಚು ಹೆಚ್ಚು ನೀರನ್ನು ಕುಡಿಯುವ ಅಭ್ಯಾಸವನ್ನು
Read More...

Home Remedy for Cold Sore Throat : ಉರಿಶೀತ, ಗಂಟಲು ಕೆರೆತಕ್ಕೆ ಬಳಸಿ ಮೆಣಸಿನ ಗುಳಿಗೆ

ಹವಾಮಾನ ಬದಲಾವಣೆಯಿಂದಾಗಿ ದೇಹದಲ್ಲಿ ಸಣ್ಣ ಏರುಪೇರು ಸಹಜವಾಗಿರುತ್ತದೆ. (Home Remedy for Cold Sore Throat)ಋತು ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳನ್ನು ಹೊತ್ತು ತರುವುದು ಸಹಜವಾಗಿರುತ್ತದೆ. ಅದರಲ್ಲೂ ಉರಿಶೀತದಿಂದಾಗಿ ಗಂಟಲು ಕೆರೆತ ಶುರುವಾಗಿ ಮಾತನಾಡಲು
Read More...

Benefits Of Nutmeg : ಚಿಕ್ಕ ಕಾಯಿಯಾದರೂ ಅದ್ಭುತ ಪ್ರಯೋಜನವಿದೆ ಜಾಯಿಕಾಯಿಯಲ್ಲಿ…

ನಮ್ಮ ಅಡುಗೆ ಮನೆ (Kitchen) ಒಂದು ಅಚ್ಚರಿಗಳ ಖಜಾನೆ ಎಂದರೆ ತಪ್ಪಾಗಲಾರದು. ಇಲ್ಲಿ ಶೀತ, ಕೆಮ್ಮುವಿನಿಂದ ಹಿಡಿದು ತ್ವಚೆಯವರೆಗೂ ಆರೋಗ್ಯ ಪ್ರಯೋಜನಗಳನ್ನು ನೀಡಬಲ್ಲ ಮನೆ ಔಷಧಗಳು (Home remedies) ಡಬ್ಬಿಗಳಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಅವುಗಳಿಂದ ಸಾಮಾನ್ಯ ಕಾಯಿಲೆಗಳನ್ನು ಮನೆಯಲ್ಲಿಯೇ
Read More...

Banana Shake Side Effects : ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕೊಡುವ ಮೊದಲು ಇದನ್ನೊಮ್ಮೆ ಓದಿ…

ಹಾಲು (Milk), ಹಣ್ಣು (Fruits) ಇವುಗಳು ಮಕ್ಕಳಿಗೆ ಶಕ್ತಿಯನ್ನು ನೀಡುತ್ತದೆ. ಅದಕ್ಕಾಗಿ ಬಹಳಷ್ಟು ಜನರು ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ (Banana Milk Shake) ಕೊಡುತ್ತಾರೆ ಇಲ್ಲವೇ ಬಾಳೆಹಣ್ಣು ಮತ್ತು ಹಾಲು ಒಟ್ಟಿಗೆ ಕೊಡುತ್ತಾರೆ. ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಬಹಳ ಜನಪ್ರಿಯ
Read More...

Sugarcane Juice : ಮೂತ್ರಕೋಶದ ಸೋಂಕಿನಿಂದ ಬಳಲುತ್ತೀದಿರಾ ? ಹಾಗಾದರೆ ಬಳಸಿ ಕಬ್ಬಿನ ಜ್ಯೂಸ್‌

ಮೂತ್ರಕೋಶದ ಸೋಂಕು ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. (Sugarcane Juice)ಈ ಸಮಸ್ಯೆ ಮಹಿಳೆಯರು ಹಾಗೂ ಪುರುಷರಿಬ್ಬರಿಗೂ ಬರಬಹುದಾಗಿದೆ. ಆದರೆ ಈ ಸೋಂಕಿನಿಂದಾಗಿ ಮಹಿಳೆಯರಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೂತ್ರಕೋಶದ ಸೋಂಕು ಹೊಂದಿರುವ ವ್ಯಕ್ತಿ
Read More...

High Cholesterol : ಈ 5 ಹಣ್ಣುಗಳನ್ನು ತಿನ್ನಿ; ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಿ…

Reduce high cholesterol : ನಮ್ಮ ದೇಹದಲ್ಲಿ ಯಕೃತ್ತು (Liver) ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಉಳಿದವುಗಳು ನಾವು ತಿನ್ನುವ ಆಹಾರದಿಂದ ಬರುತ್ತದೆ. ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್‌ನ (High Cholesterol) ಪ್ರಮಾಣವು ಹೆಚ್ಚಾದಾಗ ಅದು ಅನೇಕ ರೋಗಗಳಿಗೆ ದಾರಿ
Read More...

Curry Leaves Benefits: ಬಹುಪಯೋಗಿ ಕರಿಬೇವಿನ ಪ್ರಯೋಜನಗಳು ನಿಮಗೆ ಗೊತ್ತಾ…

ಅಡುಗೆಯ ಪರಿಮಳ ಹೆಚ್ಚಿಸುವ ಕರಿಬೇವು (Curry Leaves) ಯಾರಿಗೆ ಗೊತ್ತಿಲ್ಲ? ಎಲ್ಲರ ಅಡುಗೆ ಮನೆಯಲ್ಲಿ ಸಿಗುವ ಬಹಳ ಮುಖ್ಯ ವಸ್ತು ಇದಾಗಿದೆ. ಸಾರು, ಚಟ್ನಿ, ಚಿತ್ರಾನ್ನ ಎಲ್ಲದಕ್ಕೂ ಕರಿಬೇವು ಬೇಕೇ ಬೇಕು. ಕರಿಬೇವು ಅನೇಕ ಪೋಷಕಾಂಶಗಳಿಂದ ಕೂಡಿದೆ. ಇದು ಅಡುಗೆಗೆ ಮಾತ್ರವಲ್ಲ ಚರ್ಮ ಮತ್ತು
Read More...

Myositis: ಏನಿದು ಮಯೋಸಿಟಿಸ್‌ ಕಾಯಿಲೆ; ಲಕ್ಷಣ ಮತ್ತು ಕಾರಣಗಳೇನು…

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತಾ ರುತ್ ಪ್ರಭು(Samantha Ruth Prabhu). ಅವರು ಇತ್ತೀಚೆಗೆ ಮಯೋಸಿಟಿಸ್ (Myositis) ಎಂಬ ಅಪರೂಪದ ವೈದ್ಯಕೀಯ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗುವ ವಿಶ್ವಾಸವನ್ನು ವೈದ್ಯರು
Read More...

World Stroke Day : ಹೃದಯದ ಆರೋಗ್ಯಕ್ಕೆ 4 ಆಯುರ್ವೇದ ಸಲಹೆಗಳು

ಪ್ರತಿ ವರ್ಷ ವಿಶ್ವ ಸ್ಟ್ರೋಕ್‌ ದಿನ (World Stroke Day) ದಂದು ಹೃದಯದ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಗಮನಸೆಳಯಲಾಗುತ್ತದೆ. ನಮ್ಮ ದೇಹದ ಬಹು ಮುಖ್ಯ ಅಂಗ ಹೃದಯ (Heart). ಹೃದಯದ ಬಡಿತ ಏರುಪೇರಾದರೆ ತೀವ್ರ ಪರಿಣಾಮಗಳು ಉಂಟಾಗುತ್ತವೆ. ಹೃದಯವು ಆರೋಗ್ಯಪೂರ್ಣವಾಗಿದೆ ಎಂದು
Read More...