-
Mangaluru News
ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೂ ತಟ್ಟಿದ ಗ್ಯಾಸ್ ಟ್ರಬಲ್ : ಅಡುಗೆ ಒಲೆಯಲ್ಲಿ ಭೋಜನ ವ್ಯವಸ್ಥೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಎಫೆಕ್ಟ್ ನಾಡಿನ ದೇಗುಲಗಳ ಮೇಲೂ ತಟ್ಟಿದೆ. ನಿನ್ನೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಡುಗೆ ಅನಿಲ ಅಭಾವದ ಬಗ್ಗೆ ಸುದ್ದಿಯಾಗಿತ್ತು. ಇದೀಗ ಈ ಸಾಲಿಗೆ…
Read More » -
business
ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ : ದೇಶದಲ್ಲಿ ಸಿಲಿಂಡರ್ಗಳಿಗೆ ಭಾರೀ ಅಭಾವ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಲು ಆರಂಭಿಸಿದೆ. ಸಿಲಿಂಡರ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು ದೇಶಾದ್ಯಂತ ಹೋಟೆಲ್ಗಳು, ದೇಗುಲಗಳು, ಪಿಜಿಗಳು ಮಾತ್ರವಲ್ಲದೇ ರಾಜ್ಯದಲ್ಲಿ ಇಂದಿರಾ…
Read More » -
Karnataka News
ಗ್ರಾಮ ಪಂಚಾಯ್ತಿ ಸಿಬ್ಬಂದಿಗಳೇ ಗಮನಿಸಿ : ಶೀಘ್ರದಲ್ಲೇ ಆಗಲಿದೆ ನಿಮ್ಮ ವೇತನ ಹೆಚ್ಚಳ
ರಾಜ್ಯದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸಂಬಳ ಏರಿಕೆ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಈ ಬೇಡಿಕೆಗೆ ಇದೀಗ ರಾಜ್ಯ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದೆ. ಈ ಪ್ರಸ್ತಾವನೆಗೆ…
Read More » -
Karnataka News
ದ್ವಿಚಕ್ರ ವಾಹನ ಪ್ರಯಾಣಿಕರಿಗೆ ಗುಡ್ನ್ಯೂಸ್ : ನೈಸ್ ರಸ್ತೆಗಳಲ್ಲಿ ಶೀಘ್ರದಲ್ಲೇ ಟೋಲ್ ರದ್ದು
ಯಾವುದೇ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ವಿಧಿಸುವ ನಿಯಮವಿಲ್ಲ. ಆದರೂ ಬೆಂಗಳೂರು ಹೊರವಲಯದ ನೈಸ್ ರಸ್ತೆಯಲ್ಲಿ ಮಾತ್ರ ದ್ವಿಚಕ್ರ ವಾಹನಗಳೂ ಟೋಲ್ ಹಣ…
Read More » -
Karnataka News
ಗುಡ್ ನ್ಯೂಸ್: ವಿಧಾನಸೌಧಕ್ಕೆ ಮಾಧ್ಯಮದವರಿಗೆ ಮುಕ್ತ ಪ್ರವೇಶ; ಆದರೆ ಈ ನಿಯಮಗಳು ಕಡ್ಡಾಯ
ಬೆಂಗಳೂರು: ಭದ್ರತೆಯ ನೆಪವೊಡ್ಡಿ ವಿಧಾನಸೌದದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಸರಕಾರದ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧವನ್ನು ವಾಪಾಸ್ ಪಡೆದಿದೆ. ವಿಧಾನಸೌಧದಲ್ಲಿ…
Read More » -
Cinema
ಪುತ್ತೂರಿನ ಜಿ.ಎಲ್ ಮಾಲ್ನಲ್ಲಿ ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ : ಅನ್ಯಧರ್ಮೀಯರಿಂದ ಮಾಲ್ಗೆ ಬಹಿಷ್ಕಾರ
The Kerala Story 2: ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಸಿನಿಮಾ…
Read More » -
Karnataka News
ಚಿಕ್ಕಮಗಳೂರು: ದೇವಸ್ಥಾನದ ಭಜನೆ, ಜಾಗಟೆ ಶಬ್ದದಿಂದ ಕಿರಿಕಿರಿ : ಪೊಲೀಸ್ ಠಾಣೆ ಮೆಟ್ಟಿಲೇರಿದ ಅನ್ಯಕೋಮಿನ ವ್ಯಕ್ತಿ
ಚಿಕ್ಕಮಗಳೂರು : ಕರುನಾಡು ಸರ್ವಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಬಣ್ಣಿಸಿದ್ದಾರೆ. ಆದರೆ ಈ ಮಾತಿಗೆ ವಿರುದ್ಧವಾದ ಘಟನೆಯು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.…
Read More » -
National
Keralam : ಕೇರಳ ಜನತೆಯ ಬಹುದಿನಗಳ ಕನಸು ನನಸು : ದೇವರನಾಡಿನ್ನು ‘ಕೇರಳಂ’
ಕೇರಳ : ದೇವರನಾಡು ಕೇರಳ ಜನತೆಯ ಬಹುದಿನಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಕೇರಳ ರಾಜ್ಯದ ಹೆಸರು ಬದಲಾವಣೆಗೆ ಅಸ್ತು ನೀಡಲಾಗಿದೆ. ಹೀಗಾಗಿ ಇನ್ಮುಂದೆ…
Read More » -
Cinema
ದೈವಕ್ಕೆ ಅಪಮಾನಗೈದ ರಣವೀರ್ ಸಿಂಗ್ಗೆ ಹೈಕೋರ್ಟ್ ತರಾಟೆ : ಸೂಪರ್ಸ್ಟಾರ್ ವರ್ತನೆ ಹೇಗಿರಬೇಕೆಂದು ಪಾಠ
ದೈವಕ್ಕೆ ಅಪಮಾನ ಮಾಡುವ ಮೂಲಕ ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಉಚ್ಛ…
Read More » -
National
ತಮಿಳುನಾಡಿನ ಎಐಡಿಎಂಕೆಯಿಂದ ಭರ್ಜರಿ ಘೋಷಣೆ : ಪ್ರತಿ ಕುಟುಂಬಕ್ಕೆ 10,000 ರೂಪಾಯಿ
ತಮಿಳುನಾಡು : ಗ್ಯಾರಂಟಿ ಯೋಜನೆಗಳಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಸರ್ಕಾರದ ಯೋಜನೆಗಳು ಮತ ಸೆಳೆಯುವ ಆಮೀಷವಾಗಬಾರದು ಎಂದು ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಆಢಳಿತಾರೂಢ…
Read More »









