Browsing Category

ಮಿಸ್ ಮಾಡಬೇಡಿ

ನಾಳೆ ಬಾನಿನಲ್ಲಿ ನಡೆಯುತ್ತೆ ಕೌತುಕ : ವರ್ಷದಲ್ಲಿ ಎರಡನೇ ಚಂದ್ರಗ್ರಹಣ

ನವದೆಹಲಿ : ಈ ವರ್ಷ ಎರಡನೇ ಬಾರಿ ಚಂದ್ರಗ್ರಹಣ ನಡೆಯಲಿದೆ. ಆದರೆ ಬಾನಿನಲ್ಲಿ ಈ ಬಾರಿ ನಡೆಯುವ ಚಂದ್ರಗ್ರಹಣ ಈ ಮೊದಲಿಗಿಂತಲೂ ಭಿನ್ನವಾಗಿರಲಿದೆ. ಜೂನ್ 5 ರಂದು ರಾತ್ರಿ 11.15 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 12.45ಕ್ಕೆ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ.
Read More...

ಕೊರೊನಾ ಶಂಕಿತರ ಟೆಸ್ಟ್ ಸ್ಯಾಂಪಲ್ಸ್ ಹೊತ್ತೊಯ್ದ ಮಂಗಗಳು !

ಮೀರತ್ : ಕೊರೋನಾ ವೈರಸ್ ಸೋಂಕು ದೇಶದಾದ್ಯಂತ ತಲ್ಲಣ ಮೂಡಿಸಿದೆ. ಆರೋಗ್ಯ ಸಿಬ್ಬಂಧಿ ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವಲ್ಲೇ ಕೊರೊನಾ ಶಂಕಿತರ ಟೆಸ್ಟ್ ಸ್ಯಾಂಪಲ್ಸ್ ಗಳನ್ನು ಮಂಗಗಳು ಹೊತ್ತೊಯ್ದ ವಿಚಿತ್ರ ಘಟನೆ ಮೀರತ್ ನಲ್ಲಿ ನಡೆದಿದೆ.
Read More...

‘ವೈಲ್ಡ್ ಕರ್ನಾಟಕಕ್ಕೆ ‘ಹಿನ್ನಲೆ ಧ್ವನಿ ನೀಡಿದ್ದಾರೆ ಈ ಸ್ಟಾರ್ ನಟರು

ಬೆಂಗಳೂರು : ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುವ ವೈಲ್ಡ್ ಕರ್ನಾಟಕ ಕಾರ್ಯಕ್ರಮ ಅನ್ನೋ ವಿಭಿನ್ನ ಕಾರ್ಯಕ್ರಮ ಪ್ರಸಾರವಾಗಲಿದ್ದು, ಕಾರ್ಯಕ್ರಮಕ್ಕೆ ಸ್ಟಾರ್ ನಟರು ಧ್ವನಿಯಾಗಲಿದ್ದಾರೆ. ವನ್ಯ ಜೀವಿಗಳ ರಕ್ಷಣೆ ಜಾಗೃತಿ ಮೂಡಿಸುವ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರದ ಮೂಲಕ ರಾಜ್ಯ
Read More...

ಕೊರೊನಾ ಪಾಸಿಟಿವ್ ವಧುವಿಗೆ ವಿವಾಹ : ಮದುವೆಯಲ್ಲಿ ಪಾಲ್ಗೊಂಡ 28 ಮಂದಿಗೆ ಕ್ವಾರಂಟೈನ್

ಸೇಲಂ : ಆಕೆ ತನ್ನ ಮದುವೆಗಾಗಿ 300 ಕಿ.ಮೀ. ದೂರಕ್ಕೆ ಪ್ರಯಾಣಿಸಿದ್ದಳು. ತನ್ನೂರು ತಲುಪುತ್ತಿದ್ದಂತೆಯೇ ವಧುವಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕ್ವಾರಂಟೈನ್ ಗೆ ಕಳುಹಿಸಬೇಕಾ ಇಲ್ಲಾ ಮದುವೆ ಮಾಡಿಸಬೇಕಾ ಅನ್ನೋ ಗೊಂದಲ ಉಂಟಾಗಿತ್ತು. ಆದ್ರೆ ಆತಂಕದ ನಡುವಲ್ಲೇ ತಮಿಳುನಾಡಿ ಸೇಲಂ
Read More...

ದೇಶದಲ್ಲಿ ಕೊರೊನಾ ಸುನಾಮಿ : ಜಗತ್ತಿನ ಟಾಪ್ 10 ಲಿಸ್ಟ್ ನಲ್ಲಿ ಭಾರತ

ನವದೆಹಲಿ : ದೇಶದಲ್ಲೀಗ ಕೊರೊನಾ ಸುನಾಮಿಯೇ ಬೀಸುತ್ತಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೆ ದಿನ ದೇಶದಲ್ಲಿ 6,977 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 1.38 ಲಕ್ಷ ದಾಟಿದ್ದು, 4,021 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ
Read More...

ಭಾನುವಾರವೇ ಲಾಕ್ ಡೌನ್ ಕರ್ಪ್ಯೂ ಯಾಕೆ ಆಚರಿಸಲಾಗುತ್ತೆ ಗೊತ್ತಾ ?

ಬೆಂಗಳೂರು : ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೊನಾ ವಿರುದ್ದ ಬೃಹತ್ ಹೋರಾಟ ನಡೆಯುತ್ತಿದೆ. ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿಯಲ್ಲಿದೆ. ಆದ್ರೀಗ ಕರ್ನಾಟಕ ಸರಕಾರ ಪ್ರತೀ ಭಾನುವಾರ ಕಡ್ಡಾಯ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಆಚರಿಸುತ್ತಿದೆ. ಅಷ್ಟಕ್ಕೂ
Read More...

ದೇಶದಾದ್ಯಂತ ಲಾಕ್ ಡೌನ್ 4.0 ಜಾರಿ : ಮದುವೆಗೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ

ನವದೆಹಲಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿ ಮಾಡಲಾಗಿದೆ. 4ನೇ ಹಂತದ ಲಾಕ್ ಡೌನ್ ನಿಂದಾಗಿ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದ್ರಲ್ಲೂ ಮದುವೆ ಸಮಾರಂಭಕ್ಕೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ
Read More...

ಫಾಸ್ಟ್ಯಾಗ್ ಇಲ್ಲದ ವಾಹನ ಸವಾರರೇ ಎಚ್ಚರ : ಫಾಸ್ಟ್ಯಾಗ್ ಲೇನ್ ಪ್ರವೇಶಿಸಿದ್ರೆ ಬೀಳುತ್ತೆ ದುಪ್ಪಟ್ಟು ದಂಡ

ನವದೆಹಲಿ : ದೇಶದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಆದರೆ ಬಹುತೇಕ ವಾಹನ ಸವಾರರು ಫಾಸ್ಟ್ಯಾಗ್ ಅಳವಡಿಸಿಕೊಳ್ಳದೇ ಕ್ಯಾಸ್ ನೀಡಿ ಟೋಲ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಫಾಸ್ಟ್ಯಾಗ್ ಹೊಂದಿಲ್ಲದ ವಾಹನಗಳು
Read More...

ಪೋಷಕರೇ ಹುಷಾರ್ …! ರಾಜ್ಯದಲ್ಲಿ 108 ಮಕ್ಕಳಿಗೆ ಕೊರೊನಾ ಪಾಸಿಟಿವ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿದೆ. ಇಷ್ಟು ದಿನ ವೃದ್ದರನ್ನು ಕಾಡುತ್ತಿದ್ದ ಕೊರೊನಾ ಇದೀಗ ಮಕ್ಕಳನ್ನು ಮಕ್ಕಳನ್ನು ಬೆಂಬಿದಡೆ ಕಾಡುವುದಕ್ಕೆ ಶುರುಮಾಡಿದೆ. ಅದ್ರಲ್ಲೂ ರಾಜ್ಯದಲ್ಲಿ ಬರೋಬ್ಬರಿ 108 ಮಕ್ಕಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು. ಮಕ್ಕಳಲ್ಲಿ
Read More...

ವಿಜಯ ಬ್ಯಾಂಕ್ ಕ್ಲರ್ಕ್ ಆಗಿದ್ದ ಮುತ್ತಪ್ಪ ರೈ ಭೂಗತ ಲೋಕದ ಡಾನ್ ಆಗಿದ್ದು ಹೇಗೆ ಗೊತ್ತಾ ?

ಭೂಗತಲೋಕದಲ್ಲಿ ಹಲವು ಹೆಸರುಗಳು ಇಂದಿಗೂ ಅಚ್ಚಳಿಯದೇ ಉಳಿದಿದೆ. ಭೂಗತಲೋಕದಲ್ಲಿ ಹತರಾದವರು ಅದೆಷ್ಟೋ ಮಂದಿ. ಆದ್ರೆ ಭೂಗತಲೋಕವನ್ನು ತೊರೆದು ಸಾಮಾಜಿಕ ಸೇವೆಯಲ್ಲಿ ಪ್ರಖ್ಯಾತಿ ಪಡೆದವರು ಮುತ್ತಪ್ಪ ರೈ. ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದ ರೈ ಕೆಲ ದಶಕಗಳ ಕಾಲ ಭೂಗತ ಲೋಕದ
Read More...