Browsing Category

ಅಡುಗೆ ಮನೆ

Refreshing Juice : ಬೇಸಿಗೆಯ ಬಿಸಿಲಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ ಈ ರಿಫ್ರೆಶೆಂಗ್‌ ಜ್ಯೂಸ್‌ಗಳು

ಚಳಿ ಕ್ರಮೇಣ ಕಡಿಮೆಯಾಗುತ್ತಿದೆ, ಬಿಸಿಲು ನಿಧಾನಗತಿಯಲ್ಲಿ ಏರುತ್ತಿದೆ. ಚಳಿಗಾಲ (Winter) ಸಂಪೂರ್ಣವಾಗಿ ಮುಗಿದಿಲ್ಲವಾದರೂ, ಹಗಲಿನ ಸಮಯದಲ್ಲಿ ಬಿಸಿಲು (Heat) ತನ್ನ ಪ್ರಭಾವ ತೋರಿಸುತ್ತಿದೆ. ಬೇಸಿಗೆಯಲ್ಲಿ (Summer) ಉಂಟಾಗುವ ಡೀಹೈಡ್ರೇಷನ್‌ನಿಂದ ಪಾರಾಗಲು ನಮ್ಮ ದೇಹವನ್ನು
Read More...

Sunday Special Recipe : ಮನೆಯಲ್ಲಿಯೇ ತಯಾರಿಸಿ ಸುಲಭದ ಕೇಕ್‌; ತೆಂಗಿನಕಾಯಿ–ಸೂಜಿ ರವಾ ಕೇಕ್‌

ಕೇಕ್‌ (Cake) ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುತ್ತಾರೆ. ಬಗೆ–ಬಗೆಯ ಕೇಕ್‌ನ ರುಚಿ ನೋಡುವುದೆಂದರೆ ಕೆಲವರಿಗೆ ಬಹಳ ಪ್ರೀತಿ. ಹಾಗೆ ಮನೆಯಲ್ಲಿಯೇ ತಯಾರಿಸಿದ ಕೇಕ್‌ (Home Made Cake) ಎಂದರೆ ಸ್ವಲ್ಪ ಹೆಚ್ಚು ತಿನ್ನುವವರೂ ಇದ್ದಾರೆ. ಈಗ ಅವುಗಳ ಸಾಲಿಗೆ ತೆಂಗಿನಕಾಯಿ–ಸೂಜಿ
Read More...

MahaShivratri Fasting : ಮಹಾಶಿವರಾತ್ರಿಯ ಉಪವಾಸಕ್ಕೆ ಸುಲಭ ಉಪಹಾರಗಳು

ಹಿಂದೂಗಳ ಪ್ರಮುಖ ಹಬ್ಬ (Festival) ಗಳಲ್ಲಿ ಮಹಾಶಿವರಾತ್ರಿ (MahaShivratri 2023) ಯು ಒಂದು. ಆ ದಿನ ಶಿವನ ಭಕ್ತಾದಿಗಳು ಉಪವಾಸ ವೃತ (Fasting) ಕೈಗೊಳ್ಳುತ್ತಾರೆ. ಶಿವ ಧ್ಯಾನ ಮಾಡುತ್ತಾ ಜಾಗರಣೆ ಮಾಡುತ್ತಾರೆ. ಈ ವರ್ಷ ಮಹಾಶಿವರಾತ್ರಿಯನ್ನು ಇದೇ ಫೆಬ್ರವರಿ 18 ರಂದು ಆಚರಿಸಲಾಗುವುದು.
Read More...

Mango smoothie: ಬೇಸಿಗೆ ವಾತಾವರಣಕ್ಕೆ ತಂಪು ಕೊಡುವ ಮಾವಿನ ಹಣ್ಣಿನ ಸ್ಮೂದಿ

(Mango smoothie) ತನ್ನ ವಿಶೇಷವಾದ ಪರಿಮಳ, ಬಣ್ಣ, ಸ್ವಾದದಿಂದ ಎಲ್ಲರನ್ನೂ ಆಕರ್ಷಿಸುವ ಹಣ್ಣು ಮಾವಿನಹಣ್ಣು. ಮಾವಿನಹಣ್ಣನ್ನು ಅಡುಗೆಯಲ್ಲಿ ಬಳಸುವುದನ್ನು ಹಿರಿಯರು ರೂಢಿಸಿಕೊಂಡು ಬಂದಿದ್ದಾರೆ. ಮಾವಿನ ಹಣ್ಣು ಹಲವು ಪೋಷಕಾಂಶಗಳಿಂದ ಸಮೃದ್ದವಾಗಿದ್ದು, ಪ್ರೋಟಿನ್‌, ಕೊಬ್ಬು,
Read More...

Fruit Vs Fruit Juice : ಯಾವುದು ಬೆಸ್ಟ್‌? ತಾಜಾ ಹಣ್ಣುಗಳಾ ಅಥವಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌

ದೇಹವನ್ನು ಫಿಟ್‌ (Fit) ಆಗಿ ಇರಿಸಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ಡಯಟ್‌ನಲ್ಲಿ ಪ್ರತಿದಿನ ಯಾವುದಾದರೂ ಒಂದು ಹಣ್ಣುಗಳನ್ನು (Fruits) ತಿನ್ನುವುದು ಅಥವಾ ಜ್ಯೂಸ್‌ ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. ಹಣ್ಣುಗಳು ರುಚಿಯಾಗಿಯೂ, ವಿಟಮಿನ್‌, ಮಿನರಲ್ಸ್‌ ಮತ್ತು
Read More...

Bottle guard Halva: ಬಾಯಲ್ಲಿ ನೀರೂರಿಸುವ ಸೋರೆಕಾಯಿ ಹಲ್ವಾ..! ಒಮ್ಮೆ ಹೀಗೆ ಮಾಡಿ ನೋಡಿ

(Bottle guard Halva) ಸೋರೆಕಾಯಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಸೋರೆಕಾಯಿಯಿಂದ ನಾವು ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಜೊತೆಗೆ ಹಲವು ರೀತಿಯಲ್ಲಿ ಸೋರೆಕಾಯಿಯನ್ನು ಅಡುಗೆಯಲ್ಲಿ ಬಳಸಿಕೊಂಡು ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಸೋರೆಕಾಯಿಯಲ್ಲಿ ಅನೇಕ
Read More...

Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ…

ಅಡುಗೆ ಮಾಡುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಒಮ್ಮೊಮ್ಮೆ ಹೀಗೂ ಆಗಿ ಬಿಡುತ್ತದೆ, ನಾವು ತಯಾರಿಸಿದ ಅಡುಗೆಯಲ್ಲಿ ಖಾರ, ಸಿಹಿ, ಉಪ್ಪು ಇವುಗಳಲ್ಲಿ ಯಾವುದಾದರೂ ಒಂದು ಹೆಚ್ಚಾಗಿ ಬಿಡುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ. ಕಡಿಮೆಯಾದರೆ ಚಿಂತೆಯಿಲ್ಲ, ಹೆಚ್ಚಾದರೆ ಏನು ಮಾಡುವುದು? ಒಂದು ವೇಳೆ
Read More...

Peanut-Til Barfi: ಸಂಕ್ರಾಂತಿಗೆ ಮನೆಯಲ್ಲಿಯೇ ತಯಾರಿಸಿ ಶೇಂಗಾ–ಎಳ್ಳು ಬರ್ಫಿ

ಸಂಕ್ರಾಂತಿ (Makara Sankranti-2023) ಚಳಿಗಾಲದಲ್ಲಿ ಬರುವ ಹಬ್ಬ (Winter Festival). ಎಳ್ಳು–ಬೆಲ್ಲ ತಿಂದು ಒಳ್ಳೆ ಮಾತಾಡೋಣ ಎಂದು ಈ ಹಬ್ಬದಲ್ಲಿ ಒಬ್ಬರಿಗೊಬ್ಬರು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಹಾಗೆ ಎಳ್ಳು, ಬೆಲ್ಲ, ಶೇಂಗಾಗಳಿಂದ ತಯಾರಿಸಿದ ಸಿಹಿ ತಿನಿಸುಗಳನ್ನು
Read More...

Okra Kebab Recipe : ಊಟಕ್ಕೆ ಬೆಂಡೆಕಾಯಿ ಸಾರು ಪಲ್ಯ ಅಂದರೆ ಬೇಸರವೇ ಹಾಗಿದ್ದರೆ ಟ್ರೈ ಮಾಡಿ ಬೆಂಡೆಕಾಯಿ ಕಬಾಬ್‌

ಬೆಂಡೆಕಾಯಿ ಎಂದರೆ ಹೆಚ್ಚಿನವರು ಇಷ್ಟಪಡುವುದಿಲ್ಲ. ಬೆಂಡೆಕಾಯಿಯನ್ನು ಬಳಸಿ ಅನೇಕ ಖಾದ್ಯಗಳನ್ನು ಮಾಡಬಹುದು. ಅದರಲ್ಲಿ ಬೆಂಡೆಕಾಯಿ ಪಲ್ಯ, ಸಾರು ಸೇರಿದಂತೆ ಕಬಾಬ್‌ನ್ನು (Okra Kebab Recipe) ಕೂಡ ಮಾಡಬಹುದು. ಬೆಂಡೆಕಾಯಿಯಿಂದ ಮಾಡಿದ ಸಾರು ಮತ್ತು ಪಲ್ಯವನ್ನು ಇಷ್ಟಪಡದವರು ಅದರಿಂದ ಮಾಡುವ
Read More...

Cinnamon Health Tips:ಆರೋಗ್ಯ ಸಮಸ್ಯೆಗಳಿಗೆ ದಾಲ್ಚಿನ್ನಿ ರಾಮಬಾಣ

(Cinnamon Health Tips)ಆಯುರ್ವೇದದಲ್ಲಿ ದಾಲ್ಚಿನ್ನಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ದಾಲ್ಚಿನ್ನಿ ಪ್ರತಿದಿನದ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ದೇಹದ ಹಲವು ತೊಂದರೆಗಳನ್ನು ನಿವಾರಣೆ ಮಾಡುತ್ತದೆ. ದಾಲ್ಚಿನ್ನಿ ಬಳಕೆ ಮಾಡುವುದರಿಂದ ಎನೆಲ್ಲಾ ಆರೋಗ್ಯ ಪ್ರಯೋಜನ ಪಡೆಯಬಹುದು ಎಂಬ ಮಾಹಿತಿಯ
Read More...