Browsing Tag

health

Jamun Fruit : ನೇರಳೆ ಹಣ್ಣು : ಬೇಸಿಗೆಯ ಸೂಪರ್‌ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ?

ನೇರಳೆ ಹಣ್ಣನ್ನು ಜಾಮೂನು (Jamun Fruit), ಜಾವಾ ಪ್ಲಮ್‌ ಎಂದೂ ಕರೆಯುತ್ತಾರೆ. ಬೇಸಿಗೆ (Summer)ಯ ಸೂಪರ್‌ ಫ್ರುಟ್‌ ಆದ ಈ ಹಣ್ಣು ಪೋಷಕಾಂಶಗಳ ಪ್ರಯೋಜನವನ್ನೂ ಹೊಂದಿದೆ. ಆರೋಗ್ಯ ತಜ್ಞರು ಇದನ್ನು ಬೇಸಿಗೆಯಲ್ಲಿ ನಿಮ್ಮ ಡಯಟ್‌ ನಲ್ಲಿ ಸೇರಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ನೇರಳೆಯಲ್ಲಿ
Read More...

Apricot Health Benefits: ಈ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ? ಒಮ್ಮೆ ತಿಳಿದರೆ ನೀವು ಸೇವಿಸದೇ ಇರಲು ಸಾಧ್ಯವೇ…

ನೋಡಲು ಚಿಕ್ಕದಾಗಿದ್ದರೂ, ಸುವಾಸನೆ ಮತ್ತು ಪೋಷಣೆಯ ವಿಷಯದಲ್ಲಿ ದೊಡ್ಡ ಪ್ಯಾಕ್‌ ಅನ್ನೇ ಒಳಗೊಂಡಿರುವ ಹಣ್ಣು ಎಂದರೆ ಏಪ್ರಿಕೊಟ್‌ಗಳು (Apricot Health Benefits). ವಿಟಮಿನ್‌ ಮತ್ತು ಮಿನರಲ್‌ಗಳು ಅಧಿಕವಾಗಿರು ಹಳದಿ–ಕೇಸರಿ ಮಿಶ್ರಿತ ಸಿಹಿಯಾದ ಹಣ್ಣಾಗಿದೆ. ಇದರ ಸಿಹಿಯು ಹಣ್ಣಿನ ಬೇರೆ ಬೇರೆ
Read More...

Belly Fat: ಹೊಟ್ಟೆ ಕರಗಿಸಬೇಕಾ ? ಇಲ್ಲಿ ಹೇಳಿರುವ ಸರಳ ಟಿಪ್ಸ್‌ ಪಾಲಿಸಿ!!

ಕೆಲಸದ ಒತ್ತಡ, ಆಲಸ್ಯ, ಮತ್ತು ಅನೇಕ ಕಾರಣಗಳು ಜನರು ಅವರ ದೇಹದ ಮೇಲೆ ಕಾಳಜಿವಹಿಸಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಹೆಚ್ಚು ಕ್ಯಾಲೋರಿಗಳಿರವು ಜಂಕ್‌ ಫುಡ್‌ಗಳ ಸೇವನೆ ತೂಕ ಏರುವಂತೆ(Belly Fat) ಮಾಡುತ್ತದೆ. ಅನಗತ್ಯವಾದ ಕೊಬ್ಬು ಮಾರಣಾಂತಿಕ ಕಾಯಿಲೆಗಳನ್ನು ತರಬಹುದು. ಇದನ್ನು
Read More...

Weight Loss : ನಿಮಗಿದು ಗೊತ್ತಾ? ಉತ್ತಮ ಊಟದ ಸಮಯದಿಂದಲೂ ತೂಕ ಇಳಿಸಬಹುದು ಎಂದು!!

ತೂಕ ಏರಿಕೆಯು(Weight gain) ಕೆಲವೊಮ್ಮೆ ಬಹಳ ಮುಜುಗರವನ್ನು ತರುತ್ತದೆ. ಅದಕ್ಕೆ ತೂಕ ಇಳಿಸಲು (Weight Loss) ಹರಸಾಹಸ ಪಡುತ್ತಾರೆ. ಅಂತಹವರಲ್ಲಿ ತೂಕ ಇಳಿಸುವ ಬಯಕೆ ಸಾಮಾನ್ಯವಾದದ್ದು. ಆಹಾರ ಸೇವನೆಯ ಯೋಜನೆಗಳು ಮತ್ತು ವ್ಯಾಯಮದ ನಿಯಮಗಳು ಪ್ರತಿ ಸೆಕೆಂಡಿಗೂ ಬದಲಾಯಿಸುತ್ತಾ, ಏನು ಮಾಡಬೇಕು,
Read More...

Mint Tea : ಎಸಿಡಿಟಿ ಮತ್ತು ಬೇಸಿಗೆಯ ಆಲಸ್ಯ ಹೋಗಲಾಡಿಸಲು ಕುಡಿಯಿರಿ ಪುದೀನಾ ಟೀ!!

ಪುದೀನಾ ಅಥವಾ ಮಿಂಟ್‌ (Mint Tea) ಎಂದು ಕರೆಸಿಕೊಳ್ಳುವ ಪೋಷಕಾಂಶಗಳಿಂದ ಕೂಡಿದ ಈ ಹಸಿರು ಸೊಪ್ಪುನ್ನು ಅಡುಗೆಗಳಿಗೆ ಪರಿಮಳ ಹೆಚ್ಚಿಸಲು ಉಪಯೋಗಿಸುತ್ತೇವೆ. ಪುರಾತನ ಗಿಡಮೂಲಿಕೆಗಳಲ್ಲೊಂದಾದ ಪುದೀನಾವನ್ನು ಹಲವು ರೀತಿಯಲ್ಲಿ ಸೇವಿಸುತ್ತೇವೆ. ಟೀ, ಶೇಕ್ಸ್‌, ಸ್ಮೂಥೀ, ರಸಂ ಮತ್ತು ಕೆಲವು
Read More...

Dental Care : ನಿಮ್ಮ ಹಲ್ಲುಗಳ ಮೇಲೆ ಬಿಳಿ ಕಲೆಗಳು ಕಾಣಿಸುತ್ತಿದೆಯಾ? ಅದಕ್ಕಿದೆ ಇಲ್ಲಿ ಪರಿಹಾರ!

ಬಾಯಿಯ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬರ ಜೀವನದಲ್ಲೂ ಅಗತ್ಯ (Dental Care). ಸ್ವಚ್ಛತೆಯ ಕೊರತೆಯಿಂದ ವಸಡಿನ ಅನೇಕ ಕಾಯಿಲೆಗಳು ಬರಬಹುದು ಮತ್ತು ಹಲ್ಲುಗಳ ಮೇಲೆ ಬಿಳಿಯ ಕಲೆಗಳೂ ಕಾಣಿಸಬಹುದು. ಈ ಬಿಳಿಯ ಕಲೆಗಳು ಅಷ್ಟೇನೂ ಗಂಭೀರ ಸಮಸ್ಯೆ ಅಲ್ಲ, ಆದರೆ ಅವುಗಳು ನಿಮ್ಮ
Read More...

Dry Fruits : ನೀವು ಡ್ರೈ ಫ್ರುಟ್ಸ್‌ ಪ್ರಿಯರೇ? ಹಾಗಾದರೆ, ಡ್ರೈ ಫ್ರುಟ್ಸ್‌ ತಿನ್ನುವ ಸರಿಯಾದ ಕ್ರಮ ಇಲ್ಲಿದೆ ನೋಡಿ

ಡ್ರೈ ಫ್ರುಟ್ಸ್‌ (Dry Fruits) ಅಥವಾ ಒಣ ಹಣ್ಣುಗಳು ನಾರಿನಾಂಶ ಹೊಂದಿರುವ ಅತ್ಯತ್ತಮ ಮೂಲವಾಗಿದೆ. ಇದು ಅಗತ್ಯ ವಿಟಮಿನ್‌ ಮತ್ತು ಮಿನರಲ್‌ಗಳ ಕಣಜವಾಗಿದೆ. ಇವುಗಳು ದೀರ್ಘಕಾಲದ ಖಾಯಿಲೆಗಳಾದ ಡಯಾಬಿಟಿಸ್‌ ಮತ್ತು ಹೃದ್ರೋಗದ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತವೆ. ರುಚಿಯಾದ ಮತ್ತು
Read More...

World Asthma Day 2022 : ವಾಯುಮಾಲಿನ್ಯದಿಂದ ಆಸ್ತಮಾ ಹೇಗೆ ಹೆಚ್ಚಾಗುತ್ತದೆ ಎಂಬುದು ನಿಮಗೆ ಗೊತ್ತಾ?

World Asthma Day 2022: ಆಸ್ತಮಾ, ಇದು ಶ್ವಾಸಕೋಶದ ಒಂದು ಖಾಯಿಲೆ. ಇದು ಶ್ವಾಸಕೋಶಕ್ಕೆ ವಾಯು ಪೂರೈಸುವ ವಾಯುಮಾರ್ಗಗಳು ಕಿರಿದಾದಾಗ ಉಂಟಾಗುತ್ತದೆ. ಕೆಮ್ಮುವಿಕೆ, ಉಬ್ಬಸ, ಉಸಿರಾಟದ ಕೊರತೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಆಸ್ತಮಾಕ್ಕೆ ಸರಿಯಾದ ಸಮಯದಲ್ಲಿ ಚಿಕತ್ಸೆ
Read More...

Beat the Heat : ಬಿಸಿಲಿನ ಬೇಗೆ ನೀಗಿಸಲು ಉತ್ತಮ ತಂಪು ತಂಪು ಎಳನೀರು ಮತ್ತು ಮಜ್ಜಿಗೆ!

ಬೇಸಿಗೆ(Summer) ಯ ಬಿಸಿಲು ಸಹಿಸುವುದು ಸ್ವಲ್ಪ ಕಷ್ಟವೇ. ಬಿಸಿಲಿನ ತಾಪದಿಂದ ದೇಹವು ಅಧಿಕವಾಗಿ ಬಿಸಿಯಾಗಿಬಿಡುತ್ತದೆ (Beat the Heat ). ಇದಕ್ಕೆ ಕಾರಣ ಹೊರಗಡೆಯ ಕೆಲಸ, ದೈಹಿಕ ಶ್ರಮ. ಬಳಲಿಕೆ ನಿರ್ಜಲೀಕರಣದ ಮೊದಲ ಸಂಕೇತ. ಒಣಗಿದ ತುಟಿಮತ್ತು ನಾಲಿಗೆ, ತಲೆನೋವು, ಸ್ನಾಯುಗಳಲ್ಲಿ ಸೆಳೆತ
Read More...

Bottle Gourd Benefits : ಬೇಸಿಗೆಯ ಸೂಪರ್‌ ತರಕಾರಿ : ಸೋರೆಕಾಯಿಯ ಈ 5 ಪ್ರಯೋಜನಗಳು ನಿಮಗೆ ಗೊತ್ತೇ?

ಭಾರತದಲ್ಲಿ ಬೇಸಿಗೆಯ ತರಕಾರಿಯಾದ ಸೋರೆಕಾಯಿ (Bottle Gourd Benefits) ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಹಸಿವನ್ನು ನೀಗಿಸಲು ಒಳ್ಳೆ ತರಕಾರಿ ಏಕೆಂದರೆ ಶೇಕಡಾ 96 ರಷ್ಟು ನೀರಿನಾಂಶ ಹೊಂದಿದೆ. ಬೇಸಿಗೆಯಲ್ಲಿ ಇದು ದೇಹ ತಂಪಾಗಿರಿಸಲು ಮತ್ತು ಪುನಶ್ಚೇತನಗೊಳಿಸುತ್ತದೆ. ಸೋರೆಕಾಯಿ ಊಟಕ್ಕೆ
Read More...