Browsing Category

ರಂಗಸ್ಥಳ

ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಡಾ.ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ

ಪುತ್ತೂರು : ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶ್ರೀಧರ ಭಂಡಾರಿ ಪುತ್ತೂರು ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಯಕ್ಷಗರಂಗದ ಸಿಡಿಲಮರಿ ಎಂದೇ ಖ್ಯಾತಿಯನ್ನು ಪಡೆದಿರುವ ಶ್ರೀಧರ ಭಂಡಾರಿ ಅವರಿಗೆ 73 ವರ್ಷ ವಯಸ್ಸಾಗಿತ್ತು. ಧರ್ಮಸ್ಥಳ
Read More...

ತಾಂಟ್ರೆ ಬಾ ತಾಂಟು ..: ಯಕ್ಷಗಾನದ ವೀಡಿಯೋ ಭಾರೀ ವೈರಲ್

ಮಂಗಳೂರು : ತಾಂಟ್ರೆ ಬಾ ತಾಂಟು.. ಸದ್ಯ ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಡೈಲಾಗ್. ಈ ಡೈಲಾಗ್ ಇದೀಗ ಯಕ್ಷಗಾನದಲ್ಲಿಯೂ ಕೇಳಿಬಂದಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ. (adsbygoogle = window.adsbygoogle || ).push({}); ಎಸ್ ಡಿಪಿಐ
Read More...

ಪ್ರಥಮ ಪ್ರದರ್ಶನದಲ್ಲಿಯೆ ಜನಮನ ಗೆದ್ದ “ಶಪ್ತ ಭಾಮಿನಿ”

ಶಶಿಧರ್ ತಲ್ಲೂರಂಗಡಿ (ಚಿತ್ರಗಳು : ಪ್ರವೀಣ್ ಪೆರ್ಡೂರು ) ಸುಮಾರು ಹತ್ತು ತಿಂಗಳುಗಳೇ ಕಳೆದಿತ್ತು ಹೊಸತೊಂದು ಯಕ್ಷಗಾನ ಕಾಣದೆ, ಹೀಗಾಗಿ ಉಡುಪಿಯಿಂದ ದೂರವಿದ್ದರೂ ಬೈಂದೂರು ಸಮೀಪ ದೊಂಬೆ ಕಾಡಿಕಾಂಬ ದೇವಸ್ಥಾನದ ಆವರಣದಲ್ಲಿ ಹಾಲುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪೆರ್ಡೂರು ಮೇಳದ ಪ್ರೊ. ಪವನ್
Read More...

ಡೇರೆ ಮೇಳದಲ್ಲಿ ಪೌರಾಣಿಕ ಕಾವ್ಯರಂಜಿನಿ “ಶಪ್ತ ಭಾಮಿನಿ”

- ಶಶಿಧರ್ ತಲ್ಲೂರಂಗಡಿ (ಚಿತ್ರಗಳು : ಪ್ರವೀಣ್ ಪೆರ್ಡೂರು) ಕಿರಿದಾದ ದಾರಿಯಲ್ಲಿ ಸಾಗುತ್ತಿರುವಾಗ ಎದುರಿನಲ್ಲೊಂದು ದೊಡ್ಡದೊಂದು ವಾಹನ ಸಿಕ್ಕಿಬಿಟ್ಟರೆ ದಾರಿ ಸುಗಮವಾಗುವಲ್ಲಿಯ ವರೆಗೆ ನಮಗಿಷ್ಟವಿಲ್ಲದಿದ್ದರೂ ಆ ವಾಹನದ ಹಿಂದೆಯೇ ಸಾಗಬೇಕಾದ ಅನಿವಾರ್ಯತೆ ಒದಗಿಬಿಡುತ್ತದೆ. ಒಂದು ವೇಳೆ
Read More...

ರಂಗಸ್ಥಳದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಯಕ್ಷಗಾನ ಕಲಾವಿದ ಸಾಧುಕೊಠಾರಿ

ಬ್ರಹ್ಮಾವರ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಸಾಧು ಕೊಠಾರಿ ( 58 ವರ್ಷ) ಅವರು ರಂಗಸ್ಥಳದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕೋಟ ಸಮೀಪದ ಕಾಜ್ರಳ್ಳಿಯ ಕಲ್ಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ವೇಳೆಯಲ್ಲಿ ಈ ಘಟನೆ ನಡೆದಿದೆ.
Read More...

ಯಕ್ಷರಂಗದ ಮೇರು ನಟ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ

ಯಕ್ಷರಂಗದ ಹಿರಿಯ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67 ವರ್ಷ) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರೀಯೆ ಇಂದು ಅವರ ಹುಟ್ಟೂರಾಗಿರುವ ಹಡಿನಬಾಳದಲ್ಲಿ ನಡೆಯಲಿದೆ. (adsbygoogle = window.adsbygoogle || ).push({}); ಕಳೆದೆರಡು ವರ್ಷಗಳ ಹಿಂದೆ
Read More...

ಯಕ್ಷಗಾನದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ವಿಧಿವಶ

ಉಡುಪಿ : ಯಕ್ಷಗಾನದ ಹಿರಿಯ ಕಲಾವಿದರಾದ ಮಲ್ಪೆ ವಾಸುದೇವ ಸಾಮಗ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಲ್ಪಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರ ತಾಲೂಕು ಕೋಟೇಶ್ವರದ ಸ್ವಗೃಹದಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
Read More...

ಕೊರೊನಾ ತಾಳಕ್ಕೆ ಹೆಜ್ಜೆ ಹಾಕದ ಮೇಳ

ಶಶಿಧರ್ ತಲ್ಲೂರಂಗಡಿ ದಾರಿಯೊಂದನ್ನು ನೆಚ್ಚಿಕೊಂಡು ಸುದೀರ್ಘವಾದ ಪ್ರಯಾಣವನ್ನು ಮಾಡುತ್ತಿರುವಾಗ ಒಮ್ಮೆಲೆ ಕತ್ತಲು ಬಂದರೆ ಮುಂದಿನ ದಾರಿ ಮುಚ್ಚಿ ಕೊಂಡರೆ ದಿಗಿಲಾಗುವುದು ಸಹಜ. ಒಂದೇ ದಾರಿಯಲ್ಲಿ ನಡೆದು ಬಂದವರಿಗೆ ಮುಂದಿನ ದಾರಿ ಕಾಣದಾದಾಗ ಬದುಕೇ ಕತ್ತಲಾಗಿ ಬಿಡುತ್ತದೆ. ಬೇರೆ ಮಾರ್ಗ
Read More...

ಕರಾವಳಿಯಲ್ಲಿ ಮೊಳಗಲಿದೆ ಚೆಂಡೆ, ಮದ್ದಲೆಯ ಸದ್ದು : ನವೆಂಬರ್ ನಲ್ಲಿ ಮೇಳಗಳ ತಿರುಗಾಟ ಆರಂಭ !

ಮಂಗಳೂರು : ಕೊರೊನಾ ಹೊಡೆತಕ್ಕೆ ಯಕ್ಷಗಾನ ಕಲಾವಿದರು ನಲುಗಿ ಹೋಗಿದ್ದಾರೆ. ಕರಾವಳಿಯಲ್ಲಿ ಕಳೆದ 7 ತಿಂಗಳಿನಿಂದ ಸ್ಥಬ್ದವಾಗಿದ್ದ ಚಂಡೆ, ಮದ್ದಲೆಯ ಸದ್ದು ಮತ್ತೆ ಮಾರ್ಧನಿಸಲಿದೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಮೇಳಗಳ ತಿರುಗಾಟ
Read More...

ಗೃಹ ಸಚಿವರ ಬೆನ್ನಲ್ಲೇ ಉಪಮುಖ್ಯಮಂತ್ರಿಗೂ ಕರೊನಾ ಪಾಸಿಟಿವ್​

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಬಾರಿಯ
Read More...